ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್‍ನ ಎಸ್ಎಸ್ಎಲ್ ಸಿ  ಫಲಿತಾಂಶ ಶೇ 100.

Must Read

ಸಿಂದಗಿ; ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್‍ನ ಸಿ.ಬಿ.ಎಸ್.ಇ 10ನೆಯ ತರಗತಿಯ ಫಲಿತಾಂಶ ಶೇ 100 ರಷ್ಟು ಬಂದಿದ್ದು ಜಿಲ್ಲೆಯಲ್ಲಿ ಸಿಂದಗಿ ತಾಲೂಕಿನಲ್ಲೆ ಅತ್ಯುನ್ನತ ಹಾಗೂ ಪ್ರಥಮ ಸ್ಥಾನ ಪಡೆದಿದೆ.

ಯಾಸಿರ್ ಮುಲ್ಲಾ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾನೆ, ಶಾಲೆಯ ಅಧ್ಯಕ್ಷರಾದ ವಿಠ್ಠಲ ಜಿ ಕೊಳ್ಳೂರ, ಹರ್ಷವ್ಯಕ್ತಪಡಿಸಿದ್ದಾರೆ.

ಶಾಲೆಯ ಈ ಸಾಧನೆಗೆ ಎಲ್ಲಾ ಶಿಕ್ಷಕರ ಕಠಿಣ ಪರಿಶ್ರಮದಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳನ್ನು ಪಡೆಯುವದರೊಂದಿಗೆ ಶೇ100 ಕ್ಕೇ 100ರಷ್ಟು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು ನಮಗೆ ಬಹಳ ಹೆಮ್ಮ ತಂದಿರುತ್ತದೆ ಸಂಸ್ಥೆಯ ಅಧ್ಯಕ್ಷರು ಎಲ್ಲಾ ಆಡಳಿತ ಮಂಡಳಿಯ ನಿರ್ದೇಶಕರು ಅತೀವ ಸಂತೋಷ ವ್ಯಕ್ತಪಡಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ತಿಳಿಸಿದರು.

ಪರೀಕ್ಷೆಗೆ ಕುಳಿತ ಒಟ್ಟು 62 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 9 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮೊಹ್ಮದ್ ಜುನೇದ ಶೇ. 94.6, ಗಂಗಾ ನಾಗೂರ್ 94.4, ಭೂಮೀಕಾ ತಳವಾರ 92.4, ಶಿವಶರಣ ಮಾವೂರ 92.4, ಸಾಕ್ಷಿ ಪೂಜಾರಿ 92.2, ಮಹಾದೇವಿ ಪಾಟೀಲ 92.2, ಯಾಸಿರ್ ಮುಲ್ಲಾ 91.6, ಶಾಹಿಸ್ತಾ ಮುಲ್ಲಾ 91.4 ಮತ್ತು ತನೀಷ್  ಶೇ. 90.8. ಅಂಕ ಗಳಿಸಿದ್ದಾರೆ
ಪ್ರತಿಶತ 80- 90 (22) ವಿದ್ಯಾರ್ಥಿಗಳು
70- 80 (20) ವಿದ್ಯಾರ್ಥಿಗಳು
60 ಮೆಲ್ಪಟ್ಟು (11) ವಿದ್ಯಾರ್ಥಿಗಳು

Latest News

ಕವನ : ಕರುನಾಡ ಒಡೆಯರು

ಕರುನಾಡ ಒಡೆಯರುಕರುನಾಡ ಒಡೆಯರು ಕನ್ನೆಲದ ಧೀರರು ಕನ್ನಡವ ಕಟ್ಟಿದರು ಕಲ್ಯಾಣ ಶರಣರುದೇವ ಭಾಷೆಯ ತೊರೆದು ಜನ ಭಾಷೆ ಮೆರೆದು ಸತ್ಯದ ಕೂರಲಗದೀ ಕನ್ನಡ ನುಡಿ ಕಟ್ಟಿದರುಚಂಪೂ ಮೋಹವ ಬಿಟ್ಟು ದೇಸಿ ಪ್ರಜ್ಞೆಯ ಕಟ್ಟು ಕಾಯಕದ ಧರ್ಮವನು ಕಟ್ಟಿದರು ಶರಣರುಹಾಸಿ...

More Articles Like This

error: Content is protected !!
Join WhatsApp Group