ಬೀದರ – ಸರ್ಕಾರದ ಶಕ್ತಿ ಯೋಜನೆಗೆ ಸ್ಫೂರ್ತಿಯಾಗಿ ನವದಂಪತಿಗಳು ಉಚಿತ ಬಸ್ ಸಂಚಾರ ಮಾಡಿ ಗಮನ ಸೆಳೆದರು.
ಮದುವೆ ಮುಗಿದ ಬಳಿಕ ಭಾಲ್ಕಿ ಪಟ್ಟಣದಿಂದ ತಮ್ಮೂರಿಗೆ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದ ದಂಪತಿಗಳು.
ಬೀದರ್ ನಿವಾಸಿ ಸಚಿನ ಜೊತೆ ಭಾಲ್ಕಿಯ ಪೂಜಾ ಅವರ ವಿವಾಹ ವಾಗಿತ್ತು. ವಿವಾಹ ಮುಗಿದ ಬಳಿಕ ಮದುವೆ ಮಂಟಪದಿಂದ ತಮ್ಮೂರಿಗೆ ಬಸ್ ನಲ್ಲಿ ದಂಪತಿಗಳು ಪ್ರಯಾಣ ಮಾಡಿದರು.
ವರದಿ: ನಂದಕುಮಾರ ಕರಂಜೆ, ಬೀದರ