spot_img
spot_img

ವಿಶ್ವ ರೆಡ್ ಕ್ರಾಸ್ ದಿನ ಆಚರಣೆ

Must Read

- Advertisement -

ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ: ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು:ಖಭಾಗ್ ಭವೇತ್ |
ಜಗತ್ತಿನ ಸರ್ವ ಜನರೂ ಸುಖದಿಂದ ಇರಬೇಕು ಎಂಬ ಆಶಯದೊಂದಿಗೆ ಸನ್ ರಲ್ಲಿ 1948 ಸ್ಥಾಪನೆಗೊಂಡ ‘ ರೆಡ್ ಕ್ರಾಸ್’ ಸಂಸ್ಥೆಯ ಸ್ಥಾಪನಾ ದಿನವನ್ನು ಇಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ.

ವಿಶ್ವವನ್ನು ಕೊರೋನಾ ಎಂಬ ಮಹಾಮಾರಿ ಸಾವಿನ ಕೂಪದಲ್ಲಿ ತಳ್ಳುತ್ತಿರುವಾಗ ಅಹರ್ನಿಶಿ ಕೊರೋನಾ ರೋಗಿಗಳಿಗಾಗಿ ದುಡಿಯುತ್ತಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಗೌರವಾರ್ಥ ಕೂಡ ಇಂದು ‘ ರೆಡ್ ಕ್ರಾಸ್ ‘ ದಿನ ಆಚರಣೆಯು ಸಮುಚಿತವಾಗಲಿದೆ.

- Advertisement -

ಹೆನ್ರಿ ಡ್ಯುನಾಂಟ್ ಎಂಬ ವ್ಯಕ್ತಿ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಿದ್ದು “ಮಾನವೀಯತೆಯಿಂದ ಶಾಂತಿಯ ಕಡೆಗೆ ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಣೆಗೆ ತಂದರು. ಅವರ ಹುಟ್ಟುಹಬ್ಬವಾದ ಮೇ. 8 ರಂದು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತದೆ.

1984 ರಲ್ಲಿ ವಿಶ್ವ ರೆಡ್ ಕ್ರಾಸ್ ಮತ್ತು ವಿಶ್ವ ಕ್ರೆಸೆಂಟ್ ಡೇ ಆಗಿ ಮಾರ್ಪಟ್ಟಿತು. ಆರೋಗ್ಯಕ್ಕಾಗಿ ಒಂದಾಗಿ ಕೆಲಸ ಮಾಡೋಣ ಎಂಬುದು ರೆಡ್ ಕ್ರಾಸ್ ಸಂಸ್ಥೆಯ ಮತ್ತೊಂದು ಧ್ಯೇಯ ವಾಕ್ಯವಾಗಿದೆ.

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group