ಇಂದು ಭಗತ್ ಸಿಂಗ್ ಜನ್ಮದಿನ

Must Read

ಇಂದು ಕ್ರಾಂತಿಕಾರಿ ಭಗತ್ ಸಿಂಗರ ಜನ್ಮ ದಿನ. ಬ್ರಿಟೀಷರ ದಾಸ್ಯದಿಂದ ಭಾರತವನ್ನು ಬಿಡುಗಡೆ ಮಾಡಲು ಅವಿರತ ಹೋರಾಟ ಮಾಡಿ, ನಗುನಗುತ್ತಲೇ ಉರುಳಿಗೆ ಕೊರಳೊಡ್ಡಿದ ವೀರ ಭಗತ್ ಸಿಂಗ್ ಅವರು ಅನವರತವೂ ಯುವಕರಿಗೆ ಸ್ಫೂರ್ತಿ ಮೂರ್ತಿ.

ಭಗತ್ ಸಿಂಗ್ ಅವರನ್ನು ಕುರಿತು ದೇಶವಾಸಿಗಳು, ದೇಶಪ್ರೇಮಿಗಳಾದವರು ಅವಶ್ಯ ತಿಳಿಯಬೇಕು. ಅವರ ಸ್ವಾತಂತ್ರ್ಯ ಹೋರಾಟದ ಕೆಲವು ಪ್ರಕರಣಗಳನ್ನು ಓದಿದರೆ ಭಾರತ ಸ್ವತಂತ್ರ ವಾಗಲು ಭಗತ್ ಸಿಂಗ್ ರಂಥ ಕಣ್ಮಣಿಗಳು ಎಷ್ಟೊಂದು ಹೋರಾಡಿದ್ದಾರೆ, ರಕ್ತ ಹರಿಸಿದ್ದಾರೆ ಎಂಬುದರ ಅರಿವಾಗುತ್ತದೆ. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಭಗತ್ ಸಿಂಗ್, ವೀರ ಸಾವರ್ಕರ್, ರಾಜಗುರು, ಚಂದ್ರಶೇಖರ ಆಜಾದ್ ರಂಥವರ ಭಿಕ್ಷೆ ಎಂಬುದನ್ನು ನಾವು ಅರಿತಿರಬೇಕು ಅಂದಾಗಲೇ ದೇಶವನ್ನು ಕಿತ್ತುತಿನ್ನುತ್ತಿರುವ ಭ್ರಷ್ಟಾಚಾರಿಗಳಿಂದ, ಆಂತರಿಕ ದೇಶದ್ರೋಹಿಗಳಿಂದ ನಮ್ಮ ದೇಶವನ್ನು ಕಾಪಾಡಲು ನಮಗೆ ಸ್ಫೂರ್ತಿ ದೊರೆಯುತ್ತದೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group