ಹಿರಿಯ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಅವರು ಕನ್ನಡದ ಖ್ಯಾತ ಸಾಹಿತಿಗಳು,ಅಂಕಣಕಾರರೂ ಆದ ಪ್ರೊ.ಎಚ್ಚೆಸ್ಕೆ ಅವರೊಂದಿಗೆ ಇದ್ದ ಒಂದು ಅಪರೂಪದ ಚಿತ್ರ ಹಾಗೂ ಮೂವರು ಹಿರಿಯ ಸಾಹಿತಿಗಳಾದ ಡಾ.ಎಂ.ಅಕಬರ ಅಲಿ,ಡಾ.ಎಚ್ಚೆಸ್ಕೆ ಹಾಗೂ ಡಾ.ಸಿ.ಪಿ.ಕೆ ಅವರಿಗೆ ತಮ್ಮ ಸಂಸ್ಥೆಯಿಂದ 1995 ರಲ್ಲಿ ಮೈಸೂರಿನಲ್ಲಿ ನಡೆಸಿದ ಡಾ.ದ.ರಾ.ಬೇಂದ್ರೆ ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ‘ಸಾಹಿತ್ಯ ರತ್ನ ‘ ಪ್ರಶಸ್ತಿ ನೀಡಿ ಸನ್ಮಾನಿಸಿದ ಅಪರೂಪದ ಭಾವಚಿತ್ರ..
ಎರಡು ಭಾವಚಿತ್ರಗಳು
0
1380
Previous article
Next article
RELATED ARTICLES