ಶಿವರಾಮ ಕಾರಂತ
🔸 ಜನನ: 1902- ಅಕ್ಟೋಬರ್ – 10
🔸 ಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ
🔸 ತಂದೆ-ತಾಯಿ : ಶೇಷ ಕೊರಂತ್, ಲಕ್ಷ್ಮಮ್ಮ
🔸 ವೃತ್ತಿ: ವಸಂತ ಮತ್ತು ವಿಚಾರವಾಣಿ ಎಂಬ ಮಾಸ ಪತ್ರಿಕೆಗಳನ್ನು ನಡೆಸಿದರು.
ಸಾಹಿತ್ಯಿಕ ಜೀವನ
▪️ ಕಾದಂಬರಿಗಳು: ವಿಚಿತ್ರ ಕೂಟ, ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಬೆಟ್ಟದ ಜೀವ, ಇನ್ನೊಂದೇ ದಾರಿ, ಆಳ-ನಿರಾಳ, ಸರಸಮ್ಮನ ಸಮಾಧಿ, ಮೈಮನಗಳ ಸುಳಿಯಲ್ಲಿ.
☀️ಚಲನಚಿತ್ರಗಳು : ಮಲೆಯ ಮಕ್ಕಳು, ಅಳಿದ ಮೇಲೆ, ಚೋಮನದುಡಿ
▪️ ಆತ್ಮಕಥೆ: ಹುಚ್ಚು ಮನಸಿನ ಹತ್ತು ಮುಖಗಳು
🧿ನಾಟಕಗಳು: ಗರ್ಭದ ಗುಡಿ, ಮುಕ್ತದ್ವಾರ, ನಿಮ್ಮ ಓಟು ಯಾರಿಗೆ?, ಗೆದ್ದವರ ಸತ್ಯ.
🔸ನಿಘಂಟು: ಸಿರಿಗನ್ನಡ ಅರ್ಥಕೋಶ.
🔹 ಚಿಂತನಾ ಗ್ರಂಥ: ಸ್ಮೃತಿ ಪಟಲದಿಂದ.
▪️ ವಿಚಾರ ಸಾಹಿತ್ಯಗಳು : ಬಾಲಪ್ರಪಂಚ, ಗೃಹ ವಿಜ್ಞಾನ, ವಿಜ್ಞಾನ ಪ್ರಪಂಚ, ಪ್ರಾಣಿ ಪ್ರಪಂಚ, ಭಾರತೀಯ ಚಿತ್ರಕಲೆ, ಭಾರತೀಯ ಶಿಲ್ಪ, ಯಕ್ಷಗಾನ, ವಯಸ್ಕರ ಶಿಕ್ಷಣ.
🔆 ಬಾಲ ಸಾಹಿತ್ಯಗಳು: ಒಂದೇ ರಾತ್ರಿ ಒಂದೇ ಹಗಲು, ಡೊಮಿಂಗೋ ಮರಿಯಪ್ಪನ ಸಾಹಸಗಳು, ಮಂಗನ ಮದುವೆ, ಸೂರ್ಯ-ಚಂದ್ರ ಹುಲಿರಾಯ, ಢ0ಢ0 ಡೋಲು, ಓಡುವ ಆಟ.
▪️ ಜೀವನ ಚರಿತ್ರೆ: ಕೆಕೆ ಹೆಬ್ಬಾರ್, ರಾಮಕೃಷ್ಣ ಪರಮಹಂಸರು.
⭕️ ಜಾನಪದ ಕೃತಿ : ಯಕ್ಷಗಾನ ಬಯಲಾಟ
💮 ಪ್ರವಾಸ ಗ್ರಂಥಗಳು: ಪೂರ್ವದಿಂದ ಅ0ತ್ಯ ಪೂರ್ವಕ್ಕೆ, ಅಪೂರ್ವ ಪಶ್ಚಿಮ, ಪಾತಾಲಕ್ಕೆ ಪ್ರಯಾಣ,ಅಬೂವಿನಿಂದ ಬರಾಮಕ್ಕೆ, ಯಕ್ಷರಂಗಕ್ಕಾಗಿ ಪ್ರಯಾಸ.
ಬಿರುದು ಮತ್ತು ಪ್ರಶಸ್ತಿಗಳು
🔺 ಬಿರುದು: ಕಡಲ ತೀರದ ಭಾರ್ಗವ.
🔻 ಜ್ಞಾನಪೀಠ ಪ್ರಶಸ್ತಿ- 1977 (ಮೂಕಜ್ಜಿಯ ಕನಸುಗಳು)
🔺 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1958 (ಯಕ್ಷಗಾನ ಬಯಲಾಟ)
🔻 ಸ್ವೀಡಿಷ್ ಅಕಾಡೆಮಿಯ ಪಾರಿತೋಷಕ.
🔺 ಪಂಪ ಪ್ರಶಸ್ತಿ -1992
🔻 ನಾಡೋಜ ಪ್ರಶಸ್ತಿ- 1997
🔺 ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ- 1984
🔺 ವಿಶ್ವಭಾರತಿ ವಿಶ್ವವಿದ್ಯಾಲಯದ ದೇಶಿಕ್ ಉತ್ತಮ ಪ್ರಶಸ್ತಿ -1997
🔻 ಮಧ್ಯಪ್ರದೇಶ ಸರ್ಕಾರದ ತುಳಸಿ ಸಮ್ಮಾನ್ ಪ್ರಶಸ್ತಿ-1990
ವಿಶೇಷ ಅಂಶ
🔘ರಾಮಚಂದ್ರ ಗುಹಾ ಅವರು ಶಿವರಾಮ ಕಾರಂತರನ್ನು “ಆಧುನಿಕ ಭಾರತದ ರವೀಂದ್ರನಾಥ ಟ್ಯಾಗೋರ್” ಎಂದು ಕರೆದರು.