ಕರ್ಕಿ ಕಾವ್ಯ ಪ್ರಶಸ್ತಿಗೆ ಕೃತಿ ಆಹ್ವಾನ

Must Read

ಬೆಳಗಾವಿ: ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನದ ವತಿಯಿಂದ ಡಾ. ಡಿ.ಎಸ್. ಕರ್ಕಿ ಅವರ 113 ನೇ ಜನ್ಮದಿನದ ಅಂಗವಾಗಿ ಕಾವ್ಯ ಪ್ರಕಾರದ ಕೃತಿಗೆ ಡಾ. ಡಿ.ಎಸ್. ಕರ್ಕಿ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.

ಆಸಕ್ತರು 2019 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡ ಕವನ ಸಂಕಲನದ ಎರಡು ಪತ್ರಿಗಳನ್ನು 25-09-2020 ರ ಒಳಗಾಗಿ ” ಚಂದ್ರಶೇಖರ ಡಿ. ಕರ್ಕಿ ಅಧ್ಯಕ್ಷರು, ಡಾ.ಡಿ.ಎಸ್. ಕರ್ಕಿ ಪ್ರತಿಷ್ಠಾನ “ಅವರ ವಿಳಾಸವಾದ ‘ಚಂದ್ರನಂದಾ’ ಮನೆ ನಂ. 2712, ಸೆಕ್ಟರ್ ನಂ.12 ಮಹಾಂತೇಶ ನಗರ, ಬೆಳಗಾವಿ 590016.ಇವರ ವಿಳಾಸಕ್ಕೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸ.ರಾ. ಸುಳಕೂಡೆ, ಮೊ: 9844453343, ಗಿರೀಶ ಕರ್ಕಿ ಮೊ: 9448393683, ಸಿ.ಡಿ. ಕರ್ಕಿ ಮೊ: 9448494577, ಬಸವರಾಜ ಗಾರ್ಗಿ ಮೊ: 8453500025,
ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group