- Advertisement -
ಬೆಳಗಾವಿ -ಹೊಂಬೆಳಕು ಸಾಂಸ್ಕೃತಿಕ ಸಂಘ ರಾಮತೀರ್ಥ ನಗರ ಬೆಳಗಾವಿಯಿಂದ ಕೊರೋನಾ ಮಹಾಮಾರಿ ಕುರಿತಾದ ಜಿಲ್ಲಾ ಮಟ್ಟದ ಕವನ ಸಂಕಲನವನ್ನು ಪ್ರಕಟಿಸಲು ನಿರ್ಧರಿಸಿದ್ದು, ಬೆಳಗಾವಿ ಜಿಲ್ಲೆಯ ಕವಿಗಳು ಕೊರೋನಾ ಕುರಿತಾದ ತಮ್ಮ ಎರಡು ಕವನಗಳನ್ನು ದಿನಾಂಕ: 30-10-2020 ರ ಒಳಗಾಗಿ ಬಸವರಾಜ ಗಾರ್ಗಿ, ಹೊಂಗನಸು, ಪ್ಲಾಟ್ ನಂ. 73, ರಾಣಿ ಚನ್ನಮ್ಮ ಹೌಸಿಂಗ್ ಸೊಸೈಟಿ, ಶ್ರೀನಗರ, ಬೆಳಗಾವಿ-16, ಈ ವಿಳಾಸಕ್ಕೆ ಕಳುಹಿಸುವಂತೆ ಅಧ್ಯಕ್ಷರಾದ ಸ.ರಾ. ಸುಳಕೂಡೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ ನಂ. 9844453343, 8453500025, ಇವರನ್ನು ಸಂಪರ್ಕಿಸಬಹುದು.