ಚಿಕ್ಕ ಸಿಂದಗಿ ; ಜಾತ್ರೆ ನಿಮಿತ್ತ ಶ್ರೀಗಳ ಅಗ್ನಿ ಪ್ರವೇಶ

Must Read

ಚಿಕ್ಕಸಿಂದಗಿ ಸದ್ಗುರು ವೀರೇಶ್ವರ ಜಾತ್ರೆ ನಿಮಿತ್ತವಾಗಿ ಶ್ರೀಮಠದ ಅರ್ಚಕ ಬಸಯ್ಯ ಮಠಪತಿ ಅಗ್ನಿ ಪ್ರವೇಶ ಮಾಡಿದರು.

ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ನಿಮಿತ್ತವಾಗಿ ಅದ್ದೂರಿಯಾಗಿ ಜಾತ್ರೆ ಜರುಗಿತು.

ಮುಂಜಾನೆ ಸದ್ಗುರು ವೀರೇಶ್ವರ ಶಿವಯೋಗಿಗಳ ಮೂರ್ತಿಗೆ ರುದ್ರ ಅಭಿಷೇಕ ಮಾಡಿದರು ನಂತರ ಗ್ರಾಮದ ಪ್ರಮುಖ ರಸ್ತೆ ಮೂಲಕ ಸಂಚರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಗ್ರಾಮದ ಪುರವಂತರು ಹಾಗೂ ಕಲಾ ಬಳಗ ತಮ್ಮ ಕಲೆ ಪ್ರದರ್ಶನ ಮಾಡಿದರು.

ಚಿಕ್ಕಸಿಂದಗಿ, ಬಂದಾಳ, ಆಹೇರಿ ಹಾಗೂ ಇನ್ನೂ ಅನೇಕ ಸರ್ವ ಭಕ್ತರು ಭಾಗವಹಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group