Homeಸುದ್ದಿಗಳುಜ.21ರಂದು ಬ್ರಹ್ಮಾಕುಮಾರೀಸ್‍ನಿಂದ ‘ಪಾಸಿಟಿವ್ ಪೇರೆಂಟಿಂಗ್’ ಕಾರ್ಯಾಗಾರ

ಜ.21ರಂದು ಬ್ರಹ್ಮಾಕುಮಾರೀಸ್‍ನಿಂದ ‘ಪಾಸಿಟಿವ್ ಪೇರೆಂಟಿಂಗ್’ ಕಾರ್ಯಾಗಾರ

spot_img

ಮೈಸೂರು – ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ನಂ.422, 4ನೇ ಮುಖ್ಯರಸ್ತೆ. ಸರ್ದಾರ್ ವಲ್ಲಭಾಯಿ ಪಟೇಲ್ ನಗರದಲ್ಲಿ ಜ.21ರಂದು ಭಾನುವಾರ ಬೆಳಿಗ್ಗೆ 11ರಿಂದ 12.30ರವರೆಗೆ ಉಚಿತ ‘ಪಾಸಿಟಿವ್ ಪೇರೆಂಟಿಂಗ್’ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಪ್ರತಿ ಮಗು/ವಿದ್ಯಾರ್ಥಿಯು ನಮ್ಮ ದೇಶದ ಆಸ್ತಿ. ಆದ್ದರಿಂದ ಹೇಗೆ ಅವರನ್ನು ‘ಯಂಗ್ ಮೈಂಡ್ಸ್’ನಿಂದ ‘ಪವರ್‍ಫುಲ್ ಮೈಂಡ್ಸ್’ಗೆ ಸಬಲಗೊಳಿಸಬೇಕು ಎಂಬ ವಿಷಯದ ಕುರಿತು ಮನಃಶಾಸ್ತ್ರಜ್ಞರಾದ ಬಿ.ಎಲ್.ವೇದಪ್ರದಾರವರು ಮಾತನಾಡಲಿದ್ದಾರೆ. 

ನೋಂದಣಿ ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ 9880792079 ಅಥವಾ 9900264937 ಸಂಪರ್ಕಿಸಬಹುದು.

RELATED ARTICLES

Most Popular

error: Content is protected !!
Join WhatsApp Group