- Advertisement -
ಬಾಲಿವುಡ್ ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಸದ್ಯ ಅತ್ಯಂತ ಬೇಡಿಕೆಯ ಸ್ಟಾರ್ ನಟಿ. 2007 ರಲ್ಲಿ ಕನ್ನಡ ಚಿತ್ರ ‘ ಐಶ್ವರ್ಯಾ ‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಬಾಲಿವುಡ್ ಗೆ ಕಾಲಿಟ್ಟ ನಂತರ ವೇಗವಾಗಿ ಬೆಳೆದ ದೀಪಿಕಾಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಯಿತು. ಅವರಿಗೆ ಹತ್ತಿರವಾಗುವವರೂ ಹೆಚ್ಚಾದರು ಆದರೆ ಅವರ ಕುಟುಂಬ ಅಥವಾ ಪತಿ ರಣವೀರಕಿಂತಲೂ ಹೆಚ್ಚು ಇವರ ಬಗ್ಗೆ ಕಾಳಜಿ ವಹಿಸುವವರೆಂದರೆ ಇವರ ಬಾಡಿಗಾರ್ಡ್ ಜಲಾಲ್ !
ಜಲಾಲ್ 2017 ರಿಂದ ದೀಪಿಕಾರ ಅಂಗರಕ್ಷಕ. ಆಗ ಅವರು ಪಡೆಯುತ್ತಿದ್ದ ಸಂಬಳ 8 ಲಕ್ಷ ರೂ. ಅಂದಿನಿಂದ ಹೆಚ್ಚಾಗುತ್ತಲೇ ಬಂದ ಅವರ ಸಂಬಳ ಈಗ ಒಂದು ಕೋಟಿ ಮುಟ್ಟಿದೆ !
ಮದುವೆಯಾದ ನಂತರ ದೀಪಿಕಾ ಇನ್ನೂ ಸಿನಿಮಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.