ನಮಗೆ ಯಾರ ಬಗ್ಗೆ ಹೊಟ್ಟೆಕಿಚ್ಚಿಲ್ಲ – ಠಾಕ್ರೆ

Must Read

ನ್ಯಾಯವಾದ ವ್ಯವಹಾರವಿದ್ದರೆ ಯಾರ ಏಳ್ಗೆಯ ಬಗ್ಗೆಯೂ ನಾವು ‘ ಹೊಟ್ಟೆಕಿಚ್ಚು ‘ ಪಡುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿದ್ದಾರೆ.

ಆರ್ಥಿಕ ರಾಜಧಾನಿ ಮುಂಬೈಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭೇಟಿಕೊಡಲಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ನಾವು ಒತ್ತಾಯದಿಂದ ನಮ್ಮ ವ್ಯವಹಾರಗಳ ಭಾರ ಹಾಕುವುದಿಲ್ಲ.

ನಮಗೆ ಯಾರ ಏಳ್ಗೆಯ ಬಗ್ಗೆಯೂ ಹೊಟ್ಟೆಕಿಚ್ಚು ಇಲ್ಲ ಎಂದರು.
ಯೋಗಿ ಅವರು ತಮ್ಮ ಭೇಟಿಯ ನಡುವೆ ಮಹಾರಾಷ್ಟ್ರದ ಉದ್ಯಮಿಗಳು ಹಾಗೂ ಚಲನಚಿತ್ರ ಸೆಲೆಬ್ರಿಟಿಗಳ ಜೊತೆ ಸಭೆ ನಡೆಸಲಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group