- Advertisement -
ಬೀದರ – ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಹಮ್ಮಿಕೊಂಡಿದ್ದು ನಗರದಲ್ಲಿ ಸಂಚಾರ ಕೈಗೊಂಡ ಜಿಲ್ಲಾ ಎಸ್ ಪಿ ಡಿ ಎಲ್ ನಾಗೇಶ ಅವರು ಹೊಟೇಲ್ ಮಾಲಿಕರಿಗೆ ಖಡಕ್ ವಾರ್ನಿಂಗ್ ಮಾಡಿದರು.
ತಿಂಡಿ ತಿನಿಸು ಪಾರ್ಸಲ್ ಮಾತ್ರ ಕೊಡಬೇಕು. ಜನಜಂಗುಳಿ ಮಾಡಬಾರದು ಎಂದು ಹೊಟೇಲ್ ಮಾಲಿಕರಿಗೆ ಎಚ್ಚರಿಕೆ ನೀಡಿದ ಎಸ್ ಪಿ ಯವರು ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದರು.