Homeಸಿನಿಮಾಬೆತ್ತಲೆ ರಾಣಿ ಪೂನಂ ಪಾಂಡೆ ಬಂಧನ

ಬೆತ್ತಲೆ ರಾಣಿ ಪೂನಂ ಪಾಂಡೆ ಬಂಧನ

spot_img

ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನವಾಗಿ ಶೂಟಿಂಗ್ ನಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಖ್ಯಾತ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ಗೋವಾ ಸರ್ಕಾರದ ಜಲ ಸಂಪನ್ಮೂಲ ಖಾತೆಗೆ ಸಂಬಂಧಿಸಿದ ನಿವೇಶನವೊಂದರಲ್ಲಿ ಪೂನಮ್ ಅವರು ‘ ಅಶ್ಲೀಲ ‘ ಚಿತ್ರ ತಯಾರಿಕೆಯಲ್ಲಿ ತೊಡಗಿದ್ದಾರೆಂದು ಗೋವಾದ ವಿರೋಧ ಪಕ್ಷ, ಗೋವಾ ಪಾರ್ವರ್ಡ್ ಪಕ್ಷವು ನೀಡಿದ ದೂರಿನ ಮೇರೇಗೆ ಈ ಕ್ರಮ ಕೈಗೊಳ್ಳಲಾಯಿತು.

ಕಾಣಕೋಣದ ಚಾಪೋಲಿ ಡ್ಯಾಮ್ ಸೈಟಿನಲ್ಲಿ ನಟಿ ಪೂನಮ್ ಉದ್ರೇಕಿತ ವಿಡಿಯೋ ಶೂಟಿಂಗ್ ನಲ್ಲಿ ತೊಡಗಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ತಿಳಿಸಿವೆ.

RELATED ARTICLES

Most Popular

error: Content is protected !!
Join WhatsApp Group