ನಮ್ಮ ಪುರಾಣಗಳಲ್ಲಿ ವಿವಿಧ ಹೆಸರಿನ ಹಾಗೂ ಕಾಲಘಟ್ಟದಲ್ಲಿ ಬರುವ ಹಾವುಗಳ ಉಲ್ಲೇಖವಿದೆ ಇವುಗಳ ತಂಟೆಗೆ ಹೋದರೆ ಸಾವು ತಪ್ಪುವುದಿಲ್ಲ ಎನ್ನುವುದೇ ಈ ಕಥೆಯ ಸಾರಾಂಶ ಆದರೆ ಇಂತಹ ವಿಷಕಾರಿ ಜೀವಿಗಳಿಂದ ಒಂದೆರಡುಬಾರಿ ಮಾತ್ರವಲ್ಲದೆ ಬೇಕಾದಷ್ಟು ಬಾರಿ ಕಚ್ಚಿಸಿಕೊಂಡರು ಸಹ ಸಾವನ್ನು ಗೆದ್ದಿರುವ ಕಲಿಯುಗದ ಸರ್ಪ ರಾಜನ ಬಗ್ಗೆ ನಾವು ಇವತ್ತು ಹೇಳ ಹೊರಟಿದ್ದೇವೆ ಪ್ರಿಯ ಮಿತ್ರರೇ ಅತ್ಯಂತ ವಿಷಪೂರಿತವಾದ ಹಾವುಗಳನ್ನು ಹಿಡಿಯುವ ಅತ್ಯದ್ಭುತವಾದ ತಂತ್ರಗಾರಿಕೆ ಬಳಸುವ ಈ ವ್ಯಕ್ತಿಯ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ. ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಅತ್ಯದ್ಭುತವಾದ ವ್ಯಕ್ತಿ ಯಾರು ಎಂದು ನಿಮಗೆ ಗೊತ್ತಾಗುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಮ್ಮ ರಾಜ್ಯದ ಸ್ನೇಕ್ ಶಾಮ್ ಮತ್ತು ಪ್ರಭಾಕರ್ ಬೆಳ್ಳಿ ಸಾರ್ ಮುಂತಾದವರ ಬಗ್ಗೆ ನೀವು ಕೇಳಿರುತ್ತೀರಿ ಇವರಲ್ಲದೆ ಇನ್ನೂ ನಮ್ಮ ರಾಜ್ಯದಲ್ಲಿ.
ಕಡಿಮೆಯೆಂದರೂ ಕೂಡ 25ರಿಂದ 30 ಜನ ಸರ್ಪಗಳನ್ನು ಹಿಡಿಯುವವರು ಸಿಗುತ್ತಾರೆ ಆದರೆ ನಾವು ಇವತ್ತು ಇವರೆಲ್ಲರಿಗಿಂತ ಅತ್ಯದ್ಭುತವಾದ ತಂತ್ರಗಾರಿಕೆಯನ್ನು ಮಾಡಿ ಅತಿ ಭಯಾನಕವಾದ ವಿಷಸರ್ಪಗಳನ್ನು ಹಿಡಿಯುವ ಒಬ್ಬ ಅದ್ಭುತ ಸ್ನೇಕ್ ಕ್ಯಾಚರ್ ಬಗ್ಗೆ ನಿಮಗೆ ತಿಳಿಸಿಕೊಡುತ್ತಾ ಇದ್ದೀವಿ ಮತ್ತು ಇವರನ್ನು ನಮ್ಮ ಭಾರತದ ನಂಬರ್ ಒನ್ ಸ್ನೇಕ್ ಕ್ಯಾಚರ್ ಎಂದು ಕರೆಯುತ್ತಾರೆ ಹೌದು ಪ್ರಿಯ ಮಿತ್ರರೇ ಅವರು ಬೇರೆ ಯಾರು ಅಲ್ಲ ಕೇರಳದ ಪ್ರಖ್ಯಾತ ಸ್ನೇಕ್ ಕ್ಯಾಚರ್ ಆಗಿರುವ ಸುರೇಶ್ ಅಲಿಯಾಸ್ ವಾವ್ ಸುರೇಶ್ ಪ್ರಿಯ ಮಿತ್ರರೆ ಈ ಅಸಾಧ್ಯ ಮನುಷ್ಯನ ಅನುಭವ ಹಾಗೂ ವೃತ್ತಿಯ ಹಿನ್ನೆಲೆ ಕೇಳಿದರೆ ನಿಮಗೆ ದಿಗ್ಬ್ರಮೆಯಾಗುವುದು ಖಂಡಿತ.
ಮತ್ತು ನಮ್ಮ ಭಾರತದಲ್ಲಿ ಇಂತಹ ನೂರಾರು ಜನರು ಹಾವು ಹಿಡಿಯೋರು ಇದ್ದಾರೆ ಅವರಲ್ಲಿ ಕೆಲವರು ವೃತ್ತಿಪರ ಆದರೆ ಇನ್ನು ಕೆಲವರು ಹವ್ಯಾಸಿ ಸ್ನೇಕ್ ಕ್ಯಾಚರ್ ಗಳು ಇವರೆಲ್ಲರನ್ನೂ ಹೊರತುಪಡಿಸಿದರೆ ಕೇರಳ ರಾಜ್ಯದ ವಾವ್ ಸುರೇಶ್ ವಿಶೇಷ ವ್ಯಕ್ತಿ ಎನಿಸಿಕೊಳ್ಳುತ್ತಾರೆ ಕಾರಣ ಇವರು ಒಬ್ಬರು ಹವ್ಯಾಸಿ ಸ್ನೇಕ್ ಕ್ಯಾಚರ್ ಅಲ್ಲದೆ ಓರ್ವ ಪರಿಸರವಾದಿ ಮತ್ತು ಜೀವ ಸಂರಕ್ಷಕರು ಕೂಡ ಹೌದು ಪ್ರಿಯ ಮಿತ್ರರೇ ದಕ್ಷಿಣ ಭಾರತದ ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡಿನಲ್ಲಿ ವಿಶೇಷವಾಗಿ ಹಾಗೂ ಹೇರಳವಾಗಿ ಕಂಡುಬರುವ ಕಾಳಿಂಗಸರ್ಪ ಅಥವಾ ಕಿಂಗ್ ಕೋಬ್ರಾ. ಅಂತ ಹಾವುಗಳನ್ನು ಹಿಡಿಯುವಲ್ಲಿ ಕೇರಳ ರಾಜ್ಯದ ವಾವ್ ಸುರೇಶ್ ಅದ್ಭುತ ಎಕ್ಸ್ಪಾರ್ಟ್ ಹೌದು ಪ್ರಿಯ ಮಿತ್ರರೇ ಅತ್ಯಂತ ಅಪಾಯಕಾರಿಯಾದ ಹಾಗೂ ವಿಷಕಾರಿಯಾದ ಬೃಹತ್ ಗಾತ್ರದ ಕಿಂಗ್ ಕೋಬ್ರಾ ಎಂದರೆ ಸಾಮಾನ್ಯವಾಗಿ ಭಯಭೀತರಾಗುತ್ತಾರೆ ಆದರೆ ವಾವ್ ಸುರೇಶ್ ಅವರಿಗೆ ಈ ಹಾವು ಎಂದರೆ ಏನು ಆಸಕ್ತಿ ಇಂತಹ ಅತ್ಯದ್ಭುತವಾದ ಈ ವ್ಯಕ್ತಿಯ ಹಿನ್ನೆಲೆ ಮತ್ತು ಚರಿತ್ರೆಯನ್ನು ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ಮತ್ತು ನಿಮಗೆ ಅರ್ಥವಾಗುವ ರೀತಿಯಲ್ಲಿ ನಾವು ತಿಳಿಸಿದ್ದವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಅದ್ಭುತ ಸ್ನೇಕ್ ಕ್ಯಾಚರ್ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.