- Advertisement -
ಸಾಮಾನ್ಯವಾಗಿ ಯಾವುದೇ ಕೆಲಸ ಕಾರ್ಯ ಮಾಡಬೇಕಾದರೆ ರಾಹುಕಾಲ ನೋಡುವುದು ರೂಢಿಯಲ್ಲಿ ಇದೆ. ಪ್ರತಿದಿನ ರಾಹು ಕಾಲದ ಘಳಿಗೆ ಬೇರೆ ಇರುತ್ತದೆ. ಅದನ್ನು ತಿಳಿಯಬೇಕಾದರೆ ಈ ಒಂದು ಕೋಷ್ಟಕವನ್ನು ನಾವು ತಿಳಿದುಕೊಳ್ಳಬೇಕು.
ಈ ಸರಳ ಕೋಷ್ಟಕದಲ್ಲಿ ಮೊದಲಿನ ಸಾಲು ವಾರಗಳಿಗೆ ಮೀಸಲು. ಎರಡನೇ ಸಾಲು ಮೇಲಿನ ಇಂಗ್ಲೀಷ ಸಾಲಿನ ಎಲ್ಲ ಪದಗಳ ಮೊದಲ ಅಕ್ಷರಗಳು ಇವೆ. ಅವುಗಳಿಗೆ ಒಂದೊಂದು ಅಂಕಿ ಮೂರನೇ ಸಾಲಿನಲ್ಲಿ ಇವೆ ಆ ಅಂಕಿಗಳ ಜೊತೆ ಕೂಡಿಸಲು ನಾಲ್ಕನೇ ಸಾಲಿನಲ್ಲಿ ಕೆಲವು ಅಂಕಿ ಕೊಡಲಾಗಿದೆ.
- Advertisement -
ಮೂರು ಮತ್ತು ನಾಲ್ಕನೆಯ ಅಂಕಿಗಳನ್ನು ಕೂಡಿಸಿದರೆ ಅದೇ ರಾಹುಕಾಲದ ಸಮಯವಾಗುತ್ತದೆ !