ಮುನವಳ್ಳಿಃ ಇಲ್ಲಿಗೆ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸರಗಿಯಲ್ಲಿ ಇತ್ತೀಚೆಗೆ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಬೀರಪ್ಪ ಗದಿಗೆಪ್ಪ ಕೋರಕೊಪ್ಪ. ಉಪಾಧ್ಯಕ್ಷರಾಗಿ ಸುಜಾತಾ ಫಕೀರಪ್ಪ ಹಡಪದ ಸದಸ್ಯರಾಗಿ ರುದ್ರಪ್ಪ ಸವಟಗಿ,ಮುದಕಪ್ಪ ಮಾದರ.ನೀಲಪ್ಪ ಹಾದಿಮನಿ.ಸೋಮಗೌಡ ಪಾಟೀಲ.ಅಜ್ಜಪ್ಪ ಪೂಜೇರ.ಮಹಾದೇವ ಜೋಗೇರ.ಸುರೇಶ ಕೀಲಿ,ಫಕೀರಪ್ಪ ಚಿಪ್ಪಲಕಟ್ಟಿ.ರಮಿಜಾ ಮುಲ್ಲಾ.ಮಂಜುಳಾ ತೊರಗಲ್.ಯಲ್ಲವ್ವ ನಾಯ್ಕರ.ಶಶಿಕಲಾ ಸವಟಗಿ.ಹನಮವ್ವ ಪೂಜೇರ.ಫಕೀರವ್ವ್ಪಚಿಪ್ಪಲಕಟ್ಟಿ.ಸಾಂವಕ್ಕ ಕೀಲಿ.ಭೀಮವ್ವ ಕಿಲಬನೂರ.ಆಯ್ಕೆಯಾದರು ಎಂದು ಪ್ರಧಾನ ಗುರುಗಳು ಹಾಗೂ ಸಮಿತಿಯ ಕಾರ್ಯದರ್ಶಿಗಳಾದ ಬಿ.ಎಸ್.ಪೂಜೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ರಚನೆ
0
1354
Previous article
Next article
RELATED ARTICLES