Homeಸುದ್ದಿಗಳು೧೦೦ ರ ನೋಟು ರದ್ದತಿ ಇಲ್ಲ

೧೦೦ ರ ನೋಟು ರದ್ದತಿ ಇಲ್ಲ

ಹಳೆಯ ನೂರು ರೂಪಾಯಿ ನೋಟುಗಳನ್ನು ರದ್ದುಗೊಳಿಸುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕು ಸ್ಪಷ್ಟೀಕರಣ ನೀಡಿದ್ದು ಈ ಬಗ್ಗೆ ಚಾಲ್ತಿಯಲ್ಲಿರುವ ಊಹಾಪೋಹಗಳಿಗೆ ತೆರೆ ಎಳೆದಿದೆ.

೨೦೨೧ ರ ಮಾರ್ಚ್ ಒಳಗೆ ೫,೧೦ ಹಾಗೂ ೧೦೦ ರ ನೋಟುಗಳನ್ನು ಆರ್ ಬಿ ಐ ರದ್ದುಗೊಳಸುತ್ತದೆ ಎಂಬುದಾಗಿ ವದಂತಿಗಳು ಹಬ್ಬಿದ್ದವು. ಇದರಿಂದ ದೇಶಾದ್ಯಂತ ಸಂಚಲನ ಉಂಟಾಗಿತ್ತು. ಆದರೆ ಆರ್ ಬಿ ಐ ನೋಟು ರದ್ದತಿ ಇಲ್ಲ ಎಂದು ಸ್ಪಷ್ಟೀಕರಣ ನೀಡಿ ಸಾರ್ವಜನಿಕರ ಆತಂಕಕ್ಕೆ ಮಂಗಳ ಹಾಡಿದೆ

RELATED ARTICLES

Most Popular

error: Content is protected !!
Join WhatsApp Group