ಬಾಗಲಕೋಟೆ – ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ . ಶ್ರೀ ಸಿದ್ಧಾರೂಢ ಭಾರತಿ ಅಶ್ರಮದ ಪರಮ ಪೂಜ್ಯ ಶರಣಬಸವ ಶಾಸ್ತ್ರಿಗಳ ಸಾರಥ್ಯದಲ್ಲಿ ನಡೆದುಕೊಂಡು ಬರುತ್ತಿರುವ ರವಿವಾರದ ಸತ್ಸಂಗವು ದಿ. 10 ರಂದು ಮುಂಜಾನೆ ಸಮಯ 8.30ಕ್ಕೆ ವಿವಿಧ . ಧರ್ಮಾಚರಣೆಗಳು. ಹಾಗೂ ಕ್ರಿಯಾಭಕ್ತಿಯಿಂದ ಸದ್ಗುರು ಸಿದ್ಧಾರೂಢರ ಪಂಚಾಮೃತ ಅಭಿಷೇಕವು ಹಾಗೂ ಸಿದ್ಧಾರೂಢರ ಹದಿನಾರನೆಯ ಕಥಾಮೃತದ ಪಾರಾಯಣವು ನಡೆಯಲಿದೆ
ಈ ಸಂದರ್ಭದಲ್ಲಿ ಭಜನೆ, ನಾಮಸಂಕೀತ೯ನ, ಸದ್ಗುರು ಚಿಂತನ ಗುರುಸ್ತುತಿ, ಗುರು ಸೇವಾಧುರೀಣರಿಗೆ ಸತ್ಕಾರ, ಮಂಗಲ.ಪ್ರಸಾದ ಜರುಗುವುದು ಎಂದು ಆಶ್ರಮದ ಕುಮಾರ ಗುರುಪ್ರಸಾದ್ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ