Yearly Archives: 2020
ಕನ್ನಡದ ಕಟ್ಟಾಳು ದಿ.ಪರಗೌಡ ಶಿವಗೌಡ ಪಾಟೀಲ
*ಕನ್ನಡ ರಾಜ್ಯೋತ್ಸವ ನಿಮಿತ್ಯ ನಿಪ್ಪಾಣಿ ಪರಿಸರದಲ್ಲಿ ಕನ್ನಡ ಬೆಳೆಸಿದ ಹಿರಿಯರ ಸ್ಮರಣೆಯ ಲೇಖನ*
💛🇧🇯🇧🇯❤️❤️🇧🇯🇧🇯💛ಗಡಿನಾಡಿನ ಹೆಬ್ಬಾಗಿಲು ನಿಪ್ಪಾಣಿ ನಗರವು ಕನ್ನಡದ ಅವಿಭಾಜ್ಯ ಅಂಗ.ಈ ನಗರದಲ್ಲಿ ಕನ್ನಡದ ರಥ ಎಳೆದ ಹಿರಿಯರಲ್ಲಿ ದಿವಂಗತ ಪರಗೌಡ ಶಿವಗೌಡ...
ಕವನಗಳು
ಭಾವ ಸ್ಪಶ೯🍁🍁🍁🍁🍁ಬಸಿರಿನಲಿ ಅಮ್ಮನ ಪ್ರೀತಿಭಾವ ಸ್ಪಶ೯
ಕರುಳ ಕುಡಿ ಕಂಡಾಗ ಜಗಗೆದ್ದ ಹಷ೯!
ಮಗು ಬೆಳದಂತೆ ಬಿದಿಗೆ ಚಂದ್ರ ಚೆಲವು
ತಾಯಿಗೆ ಮಗುವೇ ಖುಷಿ ಪ್ರಪಂಚವು .ಸೃಷ್ಟಿಯ ಮಾಯಾಗಾರ
🌹🌹🌹🌹🌹🌹🌹ಆಕಾರ ಚಿಕ್ಕದು ನೋಡು ಗುಲಗಂಜಿ
ಅಳಕದೆ ಬಾಳುವುದು ಯಾರಿಗದು ಅಂಜಿಬೀಗುವುದು...
ಕನ್ನಡದ ತೇರೆಳೆವ ಆಟೋಚಾಲಕ ರವಿ ಕುಮಾರ್!!
ಬೆಂಗಳೂರು : ನವೆಂಬರ್ ತಿಂಗಳು ಪೂರ್ತಿ ಕರುನಾಡಿನಲ್ಲಿ ಕನ್ನಡದ ಹಬ್ಬ , ಕನ್ನಡ ಡಿಂಡಿಮ , ಸಿಲಿಕಾನ್ ಸಿಟಿ ಯಿಂದ ಹಿಡಿದು ಕರ್ನಾಟಕದ ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಮೆರುಗು ಹಾಗೂ ಕನ್ನಡದ ಕಂಪು...
ಸಾತ್ವಿಕ ಸಾಹಿತ್ಯ ವಕ್ತಾರ : ಡಾ. ಗುರುರಾಜ ಪೋಶೆಟ್ಟಿಹಳ್ಳಿ
ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೋದ್ಯಮದತ್ತ ಆಕರ್ಷಿತರಾಗಿ, ಅದಕ್ಕೆ ಪೂರಕವೆಂಬಂತೆ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ವೃತ್ತಿಯಿಂದ ಮಾಧ್ಯಮ ಸಮಾಲೋಚಕರಾಗಿ, ಪ್ರವೃತ್ತಿಯಿಂದ ಸಂಸ್ಕೃತಿ ಚಿಂತಕರಾಗಿ ಸಾತ್ವಿಕ ಮನೋಭಾವದ ಪ್ರತಿರೂಪವಾಗಿ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಗುರುರಾಜ...
ಕವನ: ಮುದುಡಿದ ತಾವರೆ
ಮುದುಡಿದ ತಾವರೆ
ಯಾರ ಆಸರೆಯು ಪಡೆಯದವಳು
ಕೋಲಿನ ಆಸರೆ ಪಡೆದು ನಡೆದಳು
ಜೀವದಾಸೆ ತೊರೆದು ಬಾಳುವವಳು
ಒಂಟಿಯಾಗಿ ರಸ್ತೆಯಲಿ ಸಾಗಿದಳು.
ಹಣ್ಣಾದ ಮುದುಕಿ ಬಾಗಿ ನಡೆದಳು
ಜೀವನದ ಕಷ್ಟಗಳು ನುಂಗಿ ಬಿಟ್ಟಳು
ಹಲವು ತಿರುವುಗಳು ಸಾಗಿ ಬಂದಳು
ನೋವಿನ ಮೊಗವು ತೋರಿಸದವಳು.
ಮುದುಡಿದ ತಾವರೆ ಮುಖದವಳು
ಬಿಳಿ...
ಕವನ: ಮಾಗಿದ ನೋವುಗಳು
ಮಾಗಿದ ನೋವುಗಳು !
ಏನಿತು ವಿಚಿತ್ರವು ಜೀವನದ ಪಯಣ
ಸಾಗಿದೆ ತಿರುವುವಿನಲಿ ತೀರದ ಯಾಣ
ಹಗಲಿರುಳುನಂತೆ ಕತ್ತಲು ಬೆಳಕಿನಾಟ
ಬಾಲ್ಯ ಹರೆಯ ಮುಪ್ಪಿನ ಮುಸಿಕಿನಾಟ
ಬೆನ್ನ ಮೇಲೆ ತೀರದ ಕಹಿನೆನಪಿನ ಬುತ್ತಿ
ಸಾಗಿದೆ ಮಾಗಿದ ನೋವುಗಳ ಹೊತ್ತು
ಬಿತ್ತಿದ ಬೀಜ ಗಿಡಮರವಾಗಿ ವರವಾಗಿವೆ
ಹೆತ್ತ...
ಕನ್ನಡ ರಾಜ್ಯೋತ್ಸವ ನಿಮಿತ್ಯ ನಿಪ್ಪಾಣಿ ಪರಿಸರದಲ್ಲಿ ಕನ್ನಡ ಬೆಳೆಸಿದ ಹಿರಿಯರ ಸ್ಮರಣೆಯ ಲೇಖನ
ಕನ್ನಡದ ಸೇವಕ ದಿ.ಡಾ.ಸಖಾರಾಮ ಶಿವಲಿಂಗಪ್ಪ ಪಣದೆ
(ಲೇಖನ:ಮಿಥುನ ಅಂಕಲಿ)
💛❤️💛❤️💛❤️
ಕನ್ನಡನಾಡು ಅಂದದ ಬೀಡು ನಾಡಿನ ಜೀವನಾಡಿಯಂತಿರುವ ನಿಪ್ಪಾಣಿ ಕನ್ನಡದ ಪವಿತ್ರ ನೆಲ.ಗಡಿ ನಾಡಾದರೂ ಕನ್ನಡಾಂಬೆಯ ಆದಶ೯ ಧಾಮ.ಇಲ್ಲಿ ಕನ್ನಡದ ವಿಷಯಗಳನ್ನು ಕೆದಕುತ್ತಾ ಹೋದಂತೆ ಹಲವಾರು ಮಹನೀಯರ...
ಪುಸ್ತಕ ಪರಿಚಯ: ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ
ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ
ಸಂಪಾದಕರು : ವಿಶ್ವನಾಥ ದೊಡ್ಮನೆ
ಪ್ರಕಾಶಕರು : ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ
ಪುಟಗಳು : 168 ಬೆಲೆ : 170
ಮುದ್ರಣ : ನವೀನ ಪ್ರಿಂಟರ್ಸ್ ಮುಂಬಯಿ 16
ಮುಖಪುಟ ವಿನ್ಯಾಸ:...
“ಕಾವ್ಯ ಕಲರವ, ಗಂಗಾವತಿ” ಇವರಿಂದ ಹಮ್ಮಿಕೊಳ್ಳಲಾಗಿದ್ದ ೧೭ ನೇ ಕವಿಗೋಷ್ಠಿಯಲ್ಲಿಭಾಗವಹಿಸಿರುವ ಕವಿಗಳ ರಚನೆಗಳು
ಸಂಗಾತಿ
ಚಳಿಗಾಲದಲ್ಲಿ
ಮೈ ಕೊರೆಯುವ
ಚಳಿಗೆ
ಬಿಸಿ ನೀಡುವ
ನನ್ನ ಮುದ್ದು ಸಂಗಾತಿ
ಬೇಸಿಗೆಯಲಿ
ತಂಪಾಗಿ
ಚಳಿಗಾಲದಲಿ
ಬಿಸಿಯಾಗಿ
ಮಳೆಗಾಲದಲಿ
ಹಿತವಾಗಿ
ಮರೆಲಾರದ
ಸುಖ ನೀಡುವ
ನನ್ನ ಮುದ್ದು ಸಂಗಾತಿ
ನನಗೆ ಸಾಥಿಯಾಗಿ
ಸ್ಪರ್ಷಕೆ ಹಿತವಾಗಿ
ನೆಮ್ಮದಿಯ
ಬಿಸಿ ಅಪ್ಪುಗೆ ನೀಡುವ
ನನ್ನ ಮುದ್ದು ಸಂಗಾತಿ
ಸುಪ್ತ ಭಾವಗಳ
ಕೂಡಿಸಿ
ಸರ್ವ ಸುಯೋಗ
ಸಂಪನ್ನ ತರುವ
ಸರ್ವಋತು ಸಖ್ಯದಾರಿ
ನನ್ನ ಮುದ್ದು ಸಂಗಾತಿ
ಹಲವಾರು ಬಣ್ಣ
ನೂರಾರು ಭಾವ
ಸಾವಿರಾರು ಕನಸು
ತರುವ
ನನ್ನ ಮುದ್ದು...
ಅಮೇರಿಕಕ್ಕೆ ನೂತನ ಅಧ್ಯಕ್ಷ: ಎರಡು ಪತ್ರಗಳು, ರವಿ ಕೃಷ್ಣಾರೆಡ್ಡಿ ಪತ್ರಕ್ಕೆ ಉಮೇಶ ಬೆಳಕೂಡ ಪ್ರತಿಕ್ರಿಯೆ
ಜೋ ಬೈಡೆನ್ ಗೆಲುವು : ಅಮೆರಿಕದ ಆತ್ಮಕ್ಕಾಗಿ ನಡೆದ ಚಾರಿತ್ರಿಕ ಹೋರಾಟ
ನಾನು ಸುಮಾರು ಹತ್ತು ವರ್ಷ ಅಮೆರಿಕದಲ್ಲಿ ಬೇರೆಬೇರೆ ರಾಜ್ಯಗಳಲ್ಲಿ ಇದ್ದೆ; 3 ತಿಂಗಳು ಇಲಿನಾಯ್ ರಾಜ್ಯದ ಶಿಕಾಗೋ, ಸುಮಾರು ಒಂದು ವರ್ಷ...