Monthly Archives: October, 2021
ಸುದ್ದಿಗಳು
ಮತದಾರರ ಒಂದೊಂದು ಮತವೂ ಅಮೂಲ್ಯವಾದುದು
ಸಿಂದಗಿ: ಕಾಂಗ್ರೆಸ್ ಸರ್ಕಾರ ತಂದ ಅನ್ನ ಭಾಗ್ಯ, ಕೃಷಿ ಭಾಗ್ಯ,ಕ್ಷೀರ ಭಾಗ್ಯ, ವಿದ್ಯಾಸಿರಿ, ಕೃಷಿಯಂತ್ರ ಭಾಗ್ಯ ಯೋಜನೆಗಳು ಜಾರಿಗೆ ಬಂದಿದ್ದು ಕಾಂಗ್ರೆಸ್ ಪಕ್ಷದಿಂದಲ್ಲ ನೀವು ಚುನಾಯಿಸಿದ ಮತದಿಂದ ಈ ಎಲ್ಲಾ ಭಾಗ್ಯಗಳು ಯಾವುದೇ ಜಾತಿ ಮತ ಪಂಥಕ್ಕೆ ಸೇರಿದ ಭಾಗ್ಯಗಳಲ್ಲ ಸರ್ವ ಕರ್ನಾಟಕ ಜನತೆ ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಅಮೂಲ್ಯವಾದ ಮತದಿಂದ ಈ ಭಾಗ್ಯಗಳು...
ಕವನ
ಕವನ: ಚರಗ ಚೆಲ್ಲಾಕ
ಚರಗ ಚೆಲ್ಲಾಕ
ಬನ್ನಿ ಗೆಳತಿಯರೇ
ಚಕ್ಕಡಿ ಹೂಡಿಕೊಂಡು
ಬುತ್ತಿ ಕಟ್ಟಿಕೊಂಡು
ಸಂತಸದಿ ತೂಗಾಡುವ
ಭೂತಾಯಿ ಉಣಿಸಾಕ
ಸೀಗೆ ಹುಣ್ಣಿಮೆ ಮಾಡಾಕ
ಹೋಗುನು ಬರ್ರಿ ಹೊಲಕ
ಚರಗ ಚೆಲ್ಲಾಕ.
ಹಸಿರು ಬಳೆ ಇಟ್ಟುಕೊಂಡು
ಹಸಿರು ಸೀರೆ ಉಟ್ಟುಕೊಂಡು
ನತ್ತು ಬೋರಮಾಳ ಹಾಕಿಕೊಂಡು
ಮಲ್ಲಿಗೆದಂಡೆ ಮುಡಿದುಕೊಂಡು
ಭೂತಾಯಿಗೆ ಉಡಿ ತುಂಬಾಕ
ಹೋಗುನು ಬರ್ರಿ ಹೊಲಕ
ಚರಗ ಚೆಲ್ಲಾಕ.
ಎಳ್ಳು ಹಚ್ಚಿದ ಕಡಕ್ ರೊಟ್ಟಿ
ಶೇಂಗಾ ಚಟ್ನಿ ಗುರೆಳ್ಳು ಚಟ್ನಿ
ಬದನೆಕಾಯಿ ಎಣಗಾಯಿ
ಡೊಣ್ಣ ಮೆಣಸಿನಕಾಯಿ
ಹೆಸರು ಕಾಳು ಮಡಕಿ ಕಾಳು
ಪುಂಡಿಪಲ್ಲೆ ಜುನುಕದ ವಡೆ
ಎಳ್ಳು ಹೋಳಿಗೆ ಗಟ್ಟಿ...
ಸುದ್ದಿಗಳು
ಮತದಾರರು ಯೋಗ್ಯರಿಗೆ ಮತ ನೀಡಬೇಕು – ಎಚ್ ಸಿ ಮಹದೇವಪ್ಪ
ಸಿಂದಗಿ: ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎಂಎಲ್‍ಎಗಳು ಇರಲಿಲ್ಲ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಪೈಪೋಟಿಯಲ್ಲಿವೆ. ದಿ.ಎಂ.ಸಿ.ಮನಗೂಳಿಯವರು ವೈಯಕ್ತಿಕ ವರ್ಚಿಸ್ಸಿನ ಮೇಲೆ ಹಾಗೂ ಅವರು ನೀಡಿದ ಸಂಪೂರ್ಣ ನೀರಾವರಿ ಕೊಡುಗೆಗಳ ಮೇಲೆ ಗೆದ್ದಿದಾರೆ ವಿನಃ ಜೆಡಿಎಸ್ ಪಕ್ಷದ ವರ್ಚಸ್ಸಿನಿಂದಲ್ಲ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಎಚ್‍ಡಿಕೆಗೆ ತಿರುಗೇಟು ನೀಡಿದರು.ಪಟ್ಟಣದ ಕೆಪಿಸಿಸಿ ಉಪಚುನಾವಣೆ ವಕ್ತಾರ...
ಸುದ್ದಿಗಳು
ಮಹಿಳೆಯರಿಗೆ ಹತ್ತು ಹಲವಾರು ಯೋಜನೆಗಳನ್ನು ನಮ್ಮ ಸರ್ಕಾರ ಕೊಟ್ಟಿದೆ – ಯಡಿಯೂರಪ್ಪ
ಸಿಂದಗಿ: ಕಾಂಗ್ರೆಸ್ ಪಕ್ಷ 65 ವರ್ಷಗಳಿಂದ ಹಣ, ಹೆಂಡ, ತೋಳ್ಬಲ, ಜಾತಿಬಲದಿಂದ ಸರ್ವಾಧಿಕಾರಿ ಧೋರಣೆಯಿಂದ ಗೆದ್ದು ದುರಾಡಳಿತ ನಡೆಸಿತ್ತು ಅದು ಜನರಿಗೆ ಅರ್ಥವಾಗಿ ದೇಶದ 26 ರಾಜ್ಯಗಳಲ್ಲಿ ಬಿಜೆಪಿಗೆ ನಿಚ್ಚಳ ಅಧಿಕಾರ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದರು.ತಾಲೂಕಿನ ಮೋರಟಗಿ ಗ್ರಾಮದಲ್ಲಿ ಉಪಚುನಾವಣೆ ಪ್ರಚಾರಾತ್ಮಕ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನನ್ನ ಅಧಿಕಾರದ...
ಸುದ್ದಿಗಳು
ಜೀವನದ ಮೌಲ್ಯ ತಿಳಿಸಿದ ವಾಲ್ಮೀಕಿ
ಮೂಡಲಗಿ: ರಾಮಾಯಣ ಎಂಬ ಮಹಾ ಕಾವ್ಯವನ್ನು ರಚಿಸುವ ಮೂಲಕ ಸಾರ್ವಕಾಲಿಕ ಆದರ್ಶಗಳನ್ನು, ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಂದು ಆ ಮಹಾನ ಚೇತನಕ್ಕೆ ಶತ ಶತ ಕೋಟಿ ಪ್ರಣಾಮಗಳನ್ನು ಸಲ್ಲಿಸುವುದಾಗಿ ಸಂಸದ ಈರಣ್ಣ ಕಡಾಡಿ ಹೇಳಿದರುಅ. 20 ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಂದು ಕಲ್ಲೋಳಿಯ ರಾಜ್ಯಸಭಾ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ...
ಲೇಖನ
ಜಾತ್ಯತೀತ ಬುದ್ಧಿಜೀವಿಗಳ ಲಜ್ಜೆಗೇಡಿತನ
ನಮ್ಮ ದೇಶದ ಜಾತ್ಯತೀತ ಬುದ್ಧಿಜೀವಿಗಳೆಂಬ ಒಂದು ವರ್ಗವು ತಮ್ಮ ಮಾನ ಮರ್ಯಾದೆಯನ್ನೆಲ್ಲ ಗಂಟು ಮೂಟೆ ಕಟ್ಟಿ ಮೂಲೆಗೆ ಎಸೆದಿದೆಯೆಂಬುದು ಸಾಬೀತಾಗಿದೆ. ಜಮ್ಮು ಕಾಶ್ಮೀರದಲ್ಲಿ ಪಂಡಿತರನ್ನು ಗುರಿ ಮಾಡಿ ಕೊಲ್ಲುತ್ತಿರುವ ಉಗ್ರಗಾಮಿಗಳ ವಿರೋಧ ಮಾಡಿ ಒಂದೇ ಒಂದು ಮಾತು ಹೇಳದಷ್ಟು ನಸುಗುನ್ನಿಗಳಾಗಿದ್ದಾರೆ ಈ ಬುದ್ಧಿಜೀವಿಗಳು.ಅಕಸ್ಮಾತ್ ಈ ಪಂಡಿತರ ಜಾಗದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ನೇನಾದರೂ ಸತ್ತಿದ್ದರೆ...
ಸುದ್ದಿಗಳು
ಮೋದಿ ಸರ್ಕಾರ ಸುಳ್ಳು ಭರವಸೆ ನೀಡುತ್ತಿದೆ – ಸತೀಶ ಜಾರಕಿಹೊಳಿ
ಸಿಂದಗಿ: ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸೂಕ್ತ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಮತದಾರರು ಬಹುಮತ ದಿಂದ ಅಶೋಕ ಮನಗೂಳಿಯವರನ್ನು ಆಯ್ಕೆ ಮಾಡಿ, ವಿಧಾನಸಭೆ ಪ್ರವೇಶಿಸುವಂತೆ ಆಶೀರ್ವಾದ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಎಂದು ಹೇಳಿದರು.ಉಪಚುನಾವಣೆ ಅಂಗವಾಗಿ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಪರ ಕನ್ನೊಳ್ಳಿ ಗ್ರಾಮದಲ್ಲಿ ಇಂದು ನಡೆದ ಪ್ರಚಾರ ಸಭೆಯಲ್ಲಿ ಸನ್ಮಾನ...
ಲೇಖನ
Maharishi Valmiki Information in Kannada- ಮಹಾಕವಿ ವಾಲ್ಮೀಕಿ
ಅಕ್ಟೋಬರ್ ೨೦ ರಂದು ವಾಲ್ಮೀಕಿ ಜಯಂತಿ.ರಾಮಾಯಣ ಮಹಾಕಾವ್ಯದ ಕರ್ತೃ ವಾಲ್ಮೀಕಿ ಈ ಮೂಲಕ ಸ್ಮರಣೆಯಲ್ಲಿ ಉಳಿದು ಭಾರತೀಯ ಸಂಸ್ಕೃತಿಯ ಮಹಾಕಾವ್ಯದ ನೆನಪನ್ನು ಮತ್ತೆ ಮತ್ತೆ ಮರುಕಳಿಸುವಂತೆ ಮಾಡಿದ್ದು ಸಾರ್ಥಕ.ವಾಲ್ಮೀಕಿಯನ್ನು ನಮ್ಮ ಪರಂಪರೆ ತುಂಬಾ ಗೌರವದಿಂದ ನೆನೆದಿದೆ.ವಾಲ್ಮೀಕಿ ರಾಮಾಯಣವು ಅನೇಕ,ಕಾವ್ಯ ಇತಿಹಾಸಗಳಿಗೆಲ್ಲ ಮೂಲ. ಭಾರತ ಶ್ರೀಲಂಕಾ ದೇಶಗಳ ಮಧ್ಯೆ ರಾಮಾಯಣ ಕಾಲಕ್ಕೆ ನಿರ್ಮಿಸಲಾದ ರಾಮಸೇತುವೆಗೆ ಆಧಾರ...
ಸುದ್ದಿಗಳು
ನವೋದಯ ಮತ್ತು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ
ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದಿಂದ 2021-22ನೇ ಸಾಲಿನ ನವೋದಯ ಶಾಲೆಗೆ 13 ವಿದ್ಯಾರ್ಥಿಗಳು ಮತ್ತು ಮೊರಾರ್ಜಿ ವಸತಿ ಶಾಲೆಗೆ ರಾಜ್ಯಕ್ಕೆ ಟಾಪ್10ರಲ್ಲಿ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳನ್ನು ಮೂಡಲಗಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸತ್ಕರಿಸಿ ಗೌರವಿಸಿದರು.ಅತಿಥಿಗಳಾಗಿದ್ದ ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿ, ಪರಿಶ್ರಮಪಟ್ಟು ಓದಿದರೆ ಎಲ್ಲವೂ ಸಾಧ್ಯವಾಗುತ್ತದೆ, ಶೃದ್ಧೆಯಿಂದ ಓದಿದಾಗ ಅದರ...
ಸುದ್ದಿಗಳು
ಪ್ರಜಾಪ್ರಭುತ್ವ ವ್ಯವಸ್ಥೆ ಹಳ್ಳ ಹಿಡಿದಿದೆ! ಮಾಜಿ ಸಚಿವ ರೇವಣ್ಣ ಹೇಳಿಕೆ
ದೇಶ ಉಳಿವಿಗಾಗಿ ಕಾಂಗ್ರೆಸ್ ಗೆ ಬೆಂಬಲಿಸಿ
ಸಿಂದಗಿ: ದೇಶದಲ್ಲಿ ದಿನೇ ದಿನೇ ಭ್ರಷ್ಟಾಚಾರ, ಹೆಚ್ಚಾಗುತ್ತಿದೆ ಪ್ರಜಾಪ್ರಭುತ್ವ ವ್ಯವಸ್ಥೆ ಹಳ್ಳ ಹಿಡಿದಿದೆ ಪ್ರಜಾಪ್ರಭುತ್ವ ಉಳಿವಿಗಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು 2023 ರ ಸಾರ್ವತ್ರಿಕ ಚುನಾವಣೆಯ ದೀಕ್ಸೂಚಿ ಆಗಲಿದೆ ಎಂದು ಮಾಜಿ ಸಾರಿಗೆ ಸಚಿವ ಎಚ್. ಎಂ. ರೇವಣ್ಣ ಹೇಳಿದರು,ತಾಲೂಕಿನ ಗಬಸಾವಳಗಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



