Monthly Archives: February, 2024

ಫೆ.29ರಂದು ವಿಶೇಷ ‘ಸ್ವಾತಿ’ ಪೂಜೆ

ಮೈಸೂರು - ನಗರದ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಫೆ.29ರಂದು ಗುರುವಾರ ‘ಸ್ವಾತಿ’ ನಕ್ಷತ್ರದ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ...

ಚಂದರಗಿ ಕ್ರೀಡಾ ಶಾಲೆಗೆ ಸಂತೋಷ ಪಾರ್ಶಿ ಪುನರಾಯ್ಕೆ

ಮೂಡಲಗಿ:-ಪಟ್ಟಣದ ಯುವ ಧುರೀಣ ಸಂತೋಷ ತ.ಪಾರ್ಶಿ ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರ ನಿ,.ಚಂದರಗಿ ಈ ಕ್ರೀಡಾ ಸಹಕಾರ ಸಂಘಕ್ಕೆ ಐದು (5) ವರ್ಷದ ಆಡಳಿತ ಅವಧಿಗೆ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು...

ಅಭಿಜ್ಞಾ ಸ್ಕೂಲ್ ಆಫ್ ಡ್ಯಾನ್ಸ್ ಮಕ್ಕಳ ಮನಮೋಹಕ ನೃತ್ಯ ಪ್ರದರ್ಶನ

ಹಾಸನದ ಅಭಿಜ್ಞಾ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ವಿದುಷಿ ಸಮಿಕ್ಷ ಮನುಕುಮಾರ್ ಅವರ ಶಿಷ್ಯೆಯರು  ಸ್ಮೃತಿ 2024ರಡಿ ನಡೆಸಿಕೊಟ್ಟ ಭರತ ನಾಟ್ಯ ನೃತ್ಯ ಪ್ರದರ್ಶನ ಮನಮೋಹಕವಾಗಿತ್ತು. ದಿವಂಗತ ಎ.ವಿ.ಪ್ರಕಾಶ್ ಅವರ...

ಬದುಕುವ ಕಲೆ ಕಲಿಯೋಣ

ತೈಮೂರಲಂಗ ಎಂಬ ರಾಜ ನೈರುತ್ಯ ಏಶ್ಯಾದಲ್ಲಿ ಭಾರೀ ಸೋಲನ್ನು ಕಂಡನು. ಸೋಲಿನಿಂದ ದಿಕ್ಕು ಕಾಣದಂತಾಗಿದ್ದ ರಾಜ ಒಂದು ನಿರ್ಜನವಾದ ಪರಿತ್ಯಕ್ತ ಮಣ್ಣಿನ ಗುಡಿಸಲಿನಲ್ಲಿ ಹುದುಗಿಕೊಂಡನು. ಅಂಗಾತ ಮಲಗಿದ್ದ. ಅವನಿಗೆ, ಗೋಡೆ ಏರುತ್ತಿದ್ದ ಇರುವೆ...

ಬಾಲಿವುಡ್ ನಟಿ ವಿದ್ಯಾ ಬಾಲನ್ ಹೆಸರಿನಲ್ಲಿ ನಕಲಿ ಖಾತೆ: ಚಿತ್ರರಂಗದಲ್ಲಿ ಕೆಲಸ ಕೊಡಿಸುವ ಆಮಿಷ, ಲಕ್ಷಾಂತರ ರೂಪಾಯಿ ವಸೂಲಿ!

ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಜನರಿಂದ ಹಣ ವಸೂಲಿ ಮಾಡುತ್ತಿದ್ದ ದಂಧೆಕೋರರ ವಿರುದ್ಧ ಪ್ರಕರಣ ದಾಖಲಾಗಿದೆ.ಏನಾಯ್ತು?ಒಬ್ಬ ಅಪರಿಚಿತ ವ್ಯಕ್ತಿ ವಿದ್ಯಾ ಬಾಲನ್...

ಖ್ಯಾತ ಗಾಯಕ ಪಂಕಜ್ ಉದಾಸ್‌ ನಿಧನ: ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ

ಖ್ಯಾತ ಗಾಯಕ, ಗಜಲ್ ಗಾನ ಮಾಂತ್ರಿಕ ಪಂಕಜ್ ಉದಾಸ್ ಅವರು ಇಂದು ಬೆಳಿಗ್ಗೆ 72 ವರ್ಷದ ಜೀವನದಲ್ಲಿ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಉದಾಸ್ ಅವರ...

“ಓ ಪ್ರೇಮದೇವತೆ” ದಿಂದ “ಮನಸಾರೆ” ವರೆಗೆ: ಕನ್ನಡದಲ್ಲಿ ಪಂಕಜ್ ಉದಾಸ್‌ ಹಾಡಿದ ಅಮರ ಗೀತೆಗಳು!

ಪ್ರಸಿದ್ಧ ಗಾಯಕ ಪಂಕಜ್ ಉದಾಸ್ ಅವರು ಫೆಬ್ರವರಿ 26, 2024 ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಉದಾಸ್ ಅವರು ಹಿಂದಿ, ಗುಜರಾತಿ, ಮರಾಠಿ, ಕನ್ನಡ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ...

ಕರ್ನಾಟಕದಲ್ಲಿ ಹೆಲ್ಮೆಟ್ ಧರಿಸದಿದ್ದರೆ ದಂಡ 2,000 ರೂಪಾಯಿಗೆ ಹೆಚ್ಚಳ!

ಕರ್ನಾಟಕದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ಈಗಿನಿಂದ ₹2,000 ದಂಡ ವಿಧಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೊಸ ಟ್ರಾಫಿಕ್ ನಿಯಮ ಜಾರಿಗೆ ತಂದಿದೆ. ರಸ್ತೆ ಸಂಚಾರದ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ...

ವೈ. ಬಿ. ಕಡಕೋಳ ಸಂಪಾದಕತ್ವದ ‘ಹುಲಿಯು ಹುಟ್ಟಿತು ಕಿತ್ತೂರು ನಾಡಾಗ’ ಪುಸ್ತಕ ಲೋಕಾರ್ಪಣೆ

ಧಾರವಾಡ - ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಆಶುಕವಿ ದಿವಂಗತ ಚಂದಪ್ಪ ಚಲವಾದಿ , ಇವರ ಅನುಭಾವ ಪದಗಳ ಪುಸ್ತಕ ಲೋಕಾರ್ಪಣೆ ಮಾಡಿದ ಸಂತೃಪ್ತ ಭಾವ. ನಮ್ಮ ಶಿಕ್ಷಕ ಮಿತ್ರ  ವಾಯ್. ಬಿ.ಕಡಕೋಳ...

ಪೇಪರ್ ಕಪ್‌ನಲ್ಲಿ ಚಹಾ ಕುಡಿಯೋ ಮುನ್ನ ಮತ್ತೊಮ್ಮೆ ಯೋಚಿಸಿ!

ನಾವು ಸಾರ್ವಜನಿಕ ಸ್ಥಳಗಳಲ್ಲಿ, ಹೊಟೆಲ್‌ಗಳಲ್ಲಿ ಚಹಾ, ಕಾಫಿಯನ್ನು ಪೇಪರ್ ಕಪ್‌ನಲ್ಲಿ ಕುಡಿಯುವುದು ಕೂಡ ಅಪಾಯಕಾರಿಯೇ?ಹೌದೆನ್ನುತ್ತಾರೆ ವೈದ್ಯ ಮಹಾಶಯರು. ರೈಲ್ವೆ ಇಲಾಖೆಯಲ್ಲಿ ಮತ್ತು ಇತರೆ ಕಡೆಗಳಲ್ಲಿ ಪೇಪರ್ ಕಪ್ ಬಳಸುವುದಕ್ಕೆ ಅನುಮತಿಯಿದೆ. ಪೇಪರ್ ಕಪ್...

Most Read

error: Content is protected !!
Join WhatsApp Group