Monthly Archives: April, 2025

ಸರಕಾರದ ಜಾತಿ ಗಣತಿಯಲ್ಲಿ ನೇಕಾರ ಕುರುಹಿನಶೆಟ್ಟಿ ಸಮಾಜಕ್ಕೆ ಅನ್ಯಾಯ – ನಾಲ್ಮಡಿ ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು

ಇತ್ತೀಚೆಗೆ ಕರ್ನಾಟಕ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕಾಂತರಾಜ-ಜಯಪ್ರಕಾಶ್ ಹೆಗ್ಡೆ ಆಯೋಗ ನೀಡಿರುವ ಜಾತಿಗಣತಿ ಸಮೀಕ್ಷಾ ವರದಿಯಲ್ಲಿ ನಮ್ಮ ಕುರುಹಿನಶೆಟ್ಟಿ ಸಮಾಜಕ್ಕೆ ಅನ್ಯಾಯವಾಗಿದ್ದು ಅದನ್ನು ಜಾರಿಗೊಳಿಸಲು ನಮ್ಮ ವಿರೋಧವಿದೆ ಎಂದು ಗದಗ ಬೆಟಗೇರಿಯ ಶ್ರೀಶೈಲ ಮೂಲಪೀಠದ ಪೀಠಾಧಿಪತಿ ನಾಲ್ಮಡಿ ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.ಪ್ರಕಟಣೆಯೊಂದರಲ್ಲಿ ಅವರು, ವರದಿಯಲ್ಲಿ ಅವರು ತಿಳಿಸಿದ ಹಾಗೆ ನಮ್ಮ ಸಮಾಜದ...

ಸಂಘವು ಪ್ರಗತಿಹೊಂದಲು ಶೇರುದಾರ ಹಾಗೂ ಹೂಡಿಕೆದಾರ ಪಾತ್ರ ಅತಿಮುಖ್ಯವಾಗಿದೆ – ರಾಮಪ್ಪ ನೇಮಗೌಡರ

ಗುರ್ಲಾಪೂರ - ಸ್ಥಳಿಯ ಶ್ರೀ ರೇವಣಸಿದ್ದೇಶ್ವರ ವಿವಿದ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ. ಗುರ್ಲಾಪೂರ ಇದರ ದ್ವಿತೀಯ ಶಾಖೆಯನ್ನು ಮಮದಾಪೂರ ಗ್ರಾಮದಲ್ಲಿ ಟಿ ಡಿ ಗಾಣಿಗೇರ ಕಾಂಪ್ಲೆಕ್ಸನಲ್ಲಿ ಶ್ರೀ ಚರಮೂರ್ತೀಶ್ವರ ಮಹಾಸ್ವಾಮಿಗಳು ಮಮದಾಪೂರ ಶ್ರೀ ಮ ನಿ ಪ್ರ ಗುರುಸಿದ್ಧ ಮಹಾಸ್ವಾಮಿಗಳು ರೇವಣಸಿದ್ದೇಶ್ವರ ವಿರಕ್ತಮಠ ಬೆಂಡವಾಡ ಶ್ರೀ ವೀರಭಧ್ರಯ್ಯ ಸ್ವಾಮಿಗಳು ಮಮದಾಪೂರ ಶ್ರೀಗಳ...

ಗೊಂದಲದ ಗೂಡಾದ ಸಿಂದಗಿ ಪುರಸಭೆ ಅವಿಶ್ವಾಸ ಗೊತ್ತುವಳಿ ಸಭೆ

ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರು ಸದಸ್ಯರ ಗಮನಕ್ಕೆ ತಂದು ಯಾವುದೇ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ೧೬ ಜನ ಸದಸ್ಯರು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಅದರ ಹಿನ್ನೆಲೆ ಏ. ೧೬ ರಂದು ಸಾಮಾನ್ಯ ಸಭೆ ಕರೆಯಲಾಗಿತ್ತು ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಆವಿಶ್ವಾಸ ಗೊತ್ತುವಳಿ ಮಂಡನೆ ಆದರೂ ಕೂಡಾ ಪುರಸಭೆ ಮುಖ್ಯಾಧಿಕಾರಿ ಎಸ್ ರಾಜಶೇಖರ ಅವರು...

ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಕಾಶಪ್ಪನವರ ಹೇಳಿಕೆ ಖಂಡನೀಯ

ಸಿಂದಗಿ; ಇಡೀ ಕರ್ನಾಟಕ ರಾಜ್ಯದಲ್ಲಿ ಪಂಚಮಸಾಲಿ ಸಮಾಜವನ್ನು ಎಲ್ಲರ ಮನೆ ಮಾತಾಗುವಂತೆ ಮಾಡಿದ ಕೂಡಲ ಶ್ರೀಗಳ ಬಗ್ಗೆ ಹಾಗೂ ಪೀಠದ ಬಗ್ಗೆ ಹುಬ್ಬಳ್ಳಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮಿಗಳನ್ನು ಪಂಚಮಸಾಲಿ ಸಮಾಜದ ಪೀಠದಿಂದ ಕೆಳಗಿಳಿಸುತ್ತೇವೆ ಎಂದು ಹೇಳಿದ ಪಂಚಮಸಾಲಿ ರಾಷ್ಟ್ರೀಯ ಅದ್ಯಕ್ಷ ವಿಜಯಾನಂದ ಕಾಶಪ್ಪನವರು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದನ್ನು ರಾಜ್ಯ ಉದ್ಯಮ...

ಕು. ವಿಹಾರಿಕಾ ಹೊಸಕೇರಿ ಅವರ ‘ಪ್ರವಾಸದ ಆ ದಿನಗಳು’ ಪ್ರವಾಸ ಕಥನ ಲೋಕಾರ್ಪಣೆ 

 ಬೆಂಗಳೂರು -  ಉದಯ ಪ್ರಕಾಶನ, ಬೆಂಗಳೂರು ಇವರ ಆಶ್ರಯದಲ್ಲಿ ಕು. ವಿಹಾರಿಕಾ ಅಂಜನಾ ಹೊಸಕೇರಿ ಅವರು ಬರೆದಿರುವ ‘ಪ್ರವಾಸದ ಆ ದಿನಗಳು’ ಪ್ರವಾಸ ಕಥನ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ನಗರದ ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.   “ಪ್ರವಾಸದ ಆ ದಿನಗಳು” ಪ್ರವಾಸ ಕಥನ ಗ್ರಂಥವನ್ನು ಡಾ. ಎಚ್.ಎಲ್....

ಬೆಳಗಾವಿ ಡಿಸಿಸಿ ಬ್ಯಾಂಕಿಗೆ ರೂ. 33.11 ಕೋಟಿ ಲಾಭ

ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಈ ಒಂದು ವರ್ಷದಲ್ಲಿ 33.11 ಕೋಟಿ ರೂ. ನಿವ್ವಳ ಲಾಭ ಮಾಡಿದೆ ಹಾಗೂ 303 ಕೋಟಿ ರೂ. ಶೇರು ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬ್ಯಾಂಕು ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಅತಿ ಹೆಚ್ಚಿನ...

ಅರಭಾವಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

ಮೂಡಲಗಿ - ಶಿಶು  ಅಭಿವೃದ್ಧಿ ಯೋಜನೆ ಅರಭಾವಿ ಪ್ರಾಪ್ತಿಯಲ್ಲಿ ಖಾಲಿ ಇರುವ 15 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 50 ಸಹಾಯಕಿಯರ ಹುದ್ದೆಗಳಿಗೆ 19-35 ವರ್ಷದೊಳಗಿನ ಅರ್ಹ ಮಹಿಳಾ ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಆನಲೈನ್ (Online) ಮುಖಾಂತರ ಅರ್ಜಿ ಕರೆಯಲಾಗಿದೆ.ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:16-04-2025 ಆಗಿದ್ದು, ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು...

ಕೂಲಿಕಾರರ ಸಾವು ; ಬಡವರ ಬಾಳಲ್ಲಿ ಬಿರುಗಾಳಿ

ಮೂಡಲಗಿ:- ಜಿಲ್ಲಾ ಪ್ರದೇಶದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಕೆಲಸ ಮಾಡಿ ಸಾಕಷ್ಟು ಹಣ ಗಳಿಸಿ ಕುಟುಂಬವನ್ನು ಸುಖವಾಗಿ ಸಾಕುವ ಕನಸಿನೊಂದಿಗೆ ಬೆಳಗಾವಿಗೆ ಹೋಗಿದ್ದ ಗ್ರಾಮೀಣರಿಬ್ಬರು ಕೆಲಸ ಮಾಡುವಾಗಲೇ ಮಣ್ಣು ಕುಸಿದು ದುರ್ಮರಣಕ್ಕೀಡಾದ ದುರಂತ ಎಲ್ಲರ ಮನ ಕಲಕಿದೆಬೆಳಗಾವಿ ಕನಕದಾಸ ವೃತ್ತದಲ್ಲಿ ನಡೆಸುತ್ತಿರುವ ಕಾಮಗಾರಿ, ಅಪಾರ ಪ್ರಮಾಣದ ಮಣ್ಣು ಕುಸಿದು ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಬಸವರಾಜ...

ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

 ಕಾನನದಿ ಬೆಳೆದಿರುವ ಗಿಳಿಯಮರಿಯನು ತಂದು ಅರಮನೆಯ ಪಂಜರದಿ ಬಂಧಿಸಿಟ್ಟು ತನಿವಣ್ಣು ತಿನಿಸಿದರು ಕಾನನವ ನೆನೆವಂತೆ. ನೆನೆ ನಿನ್ನ ಮೂಲವನು - ಎಮ್ಮೆತಮ್ಮಶಬ್ಧಾರ್ಥ ಕಾನನ = ಅರಣ್ಯ. ತನಿವಣ್ಣು‌ = ಸಿಹಿಹಣ್ಣುತಾತ್ಪರ್ಯ ಅರಣ್ಯದಲಿ ಹುಟ್ಟಿ ಬೆಳೆದ ಗಿಳಿಮರಿಯನ್ನು ಹಿಡಿದುತಂದು ಪಂಜರದಲ್ಲಿ ಬಂಧಿಸಿ ಸವಿಯಾದ‌‌ ಹಣ್ಣುಗಳನ್ನು‌ ಇಟ್ಟರು ಅದು ತಿ‌ನ್ನುವುದಿಲ್ಲ. ಏಕೆಂದರೆ‌ ಅದು‌ ಅರಣ್ಯದಲ್ಲಿ ಸ್ವಚ್ಛಂದ ಬೆಳೆದು‌ ಹಾರಾಡಿ‌ ಸಂತೋಷವಾಗಿತ್ತು. ಈಗ‌ ಅದರ‌ ಸ್ವಾತಂತ್ರ ಹರಣವಾಗಿಹೋಗಿದೆ. ಅದಕ್ಕಾಗಿ ಅದು‌‌‌ ಹಣ್ಣು...

ಗುರುಕುಲ ನಿರ್ಮಾಣ ಭೂಮಿ ಪೂಜೆ

ಬೆಳಗಾವಿ ಗ್ರಾಮೀಣ ಪ್ರದೇಶದ ಅತಿವಾಡ ಗ್ರಾಮದಲ್ಲಿ ಸವ್ಯಸಾಚಿ ಗುರುಕುಲ ನಿರ್ಮಾಣ ಮಾಡುವ ಸಲುವಾಗಿ ನಾಲ್ಕು ವರೇ ಎಕರೆ ಜಮೀನಿನ ಭೂಮಿ ಪೂಜೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ಥಾನ್ ರಾಷ್ಟೀಯ ಅಧ್ಯಕ್ಷರಾದ ರಾವ್ ಸಾಹೇಬ್ ದೇಸಾಯಿ ಅವರು ಪೂಜೆ ನೆರವೇರಿಸಿದರುವೇದಿಕೆಯ ಮೇಲೆ ಮಹಾಜನ್ ಗುರೂಜಿ, ಸುನಿಲ ಬಾಪೂ ಲಾಡ್, ವಿನಯ್ ಚೋಪ್ದಾರ್, ರೋಹಿತ್...
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group