ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಷ೯ದ ನಿಮಿತ್ತ ಹಿರಿಯ ಸಾಹಿತಿಗಳು ಮತ್ತು ಚಿಂತಕರ ವತಿಯಿಂದ ನಡೆಸಲಾಗುತ್ತಿರುವ ಚಿಂತನ ಚಾವಡಿ ಗೋಷ್ಠಿಯ ಐದನೇ ಕಾಯ೯ಕ್ರಮ ದಿನಾಂಕ 06.11.2021ರಂದು ಮಧ್ಯಾಹ್ನ 3:30ಕ್ಕೆ ಡಾ.ಅಮರಪ್ಪ ವೀರಪ್ಪ ಗದಗ ಸ್ವಾತಂತ್ರ್ಯ ಯೋಧ ಸರಣಿ ಬೆಳಗಾವಿ ರಾಮತೀಥ೯ನಗರದ ತನ್ಮಯ ಪ್ರಕಾಶನ ಅವರ ನಿವಾಸದಲ್ಲಿ ಜರುಗಲಿದೆ.
ಸಾಹಿತ್ಯಾಸಕ್ತರು ಭಾಗವಹಿಸಿ ಕಾಯ೯ಕ್ರಮಕ್ಕೆ ಶೋಭೆ ತರಬೇಕಾಗಿ ಸಾಹಿತಿ ಪ್ರಕಾಶಕ ಅಶೋಕ ಉಳ್ಳಾಗಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಯ೯ಕ್ರಮದ ಸ್ಥಳ ತನ್ಮಯ ಪ್ರಕಾಶನ ಪ್ಲಾಟ್ ನಂಬರ 705 “ನೆನಹು”ರಾಮತೀಥ೯ನಗರ ರಿಲೈನ್ಸ ಅವರ ಎದುರಿಗೆ ಬೆಳಗಾವಿ. ಸಂಪ೯ಕವಾಣಿ 9964885728