spot_img
spot_img

ಶನಿ ಅಮಾವಾಸ್ಯೆಯ ತಿಳಿದುಕೊಳ್ಳಿ

Must Read

spot_img
- Advertisement -

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ

  • ಸಂಸ್ಕೃತದಲ್ಲಿ, ಅಮಾ ಎಂದರೆ ಒಟ್ಟಿಗೆ ಮತ್ತು ವಾಸ್ಯ ಎಂದರೆ ಸಹಜೀವನ ನಡೆಸುವುದು ಎಂದು. ಅಮಾವಾಸ್ಯೆ (ಕುಹು) ಎಂದರೆ ಚಾಂದ್ರಮಾಸದಲ್ಲಿ ಒಮ್ಮೆ ಚಂದ್ರನು ಕಾಣಿಸದಿರುವ ದಿನ. ಅಮಾವಾಸ್ಯೆಯ ದಿನ ಪೂಜೆ ಮಾಡಿ ಇಷ್ಟ ದೇವರ ಅನುಗ್ರಹವನ್ನು ಶೀಘ್ರವಾಗಿ ಪಡೆಯಬಹುದು.
  • ಮಾರ್ಗಶೀರ್ಷ ಮಾಸದ ಈ ಅಮಾವಾಸ್ಯೆ ಡಿಸೆಂಬರ್ 03 ರಂದು ಸಂಜೆ 04:55 ರಿಂದ ಡಿಸೆಂಬರ್ 04 ರಂದು ಮಧ್ಯಾಹ್ನ 01:12 ರವರೆಗೆ ಇರುತ್ತದೆ.

ಅಮಾವಾಸ್ಯೆಯಂದು ಈ ಕೆಲಸಗಳನ್ನು ತಪ್ಪದೇ ಮಾಡಿ:

  • ಅಮಾವಾಸ್ಯೆ ದಿನ ಸಂಜೆ ಧನಲಕ್ಷ್ಮೀ ಪೂಜೆ ಮಾಡಿದರೆ ಒಳ್ಳೆಯದು. ಧನ ಸಂಪತ್ತು, ಧಾನ್ಯ, ಐಶ್ವರ್ಯ, ಧೈರ್ಯ, ಜ್ಞಾನ ಹೀಗೆ ಅಷ್ಟೈಶ್ವರ್ಯಗಳೂ ನಿಮ್ಮದಾಗುತ್ತದೆ.
  • ನಕಾರಾತ್ಮಕತೆಯಿಂದ ದೂರವಿರಲು ಹಾಗೂ ದೈವವನ್ನು ಒಲಿಸಿಕೊಳ್ಳಲು ಅವಾವಾಸ್ಯೆಯಂದು ಉಪವಾಸ ಮಾಡಿದರೆ ಶುಭ ಪ್ರಾಪ್ತಿಯಾಗುತ್ತದೆ.
  • ಅಮಾವಾಸ್ಯೆಯ ದಿನದಂದು ಪೂರ್ವಜರನ್ನು ನೆನೆದು ದಾನ, ತರ್ಪಣ ಬಿಟ್ಟರೆ ಪೂರ್ವಜರಿಂದ ಆಶೀರ್ವಾದ ಸಿಗುತ್ತದೆ. ನಿಧನರಾದ ಹಿರಿಯರಿಗೆ ಈ ದಿನದಂದು ಪೂಜೆ-ಪುನಸ್ಕಾರ ಸಲ್ಲಿಸಿದರೆ ಅವರ ಆಶೀರ್ವಾದ ಸಿಗಲಿದೆ.
  • ನೀವು ಸದಾ ಸರ್ವ ಸುಮಂಗಲಿಯಾಗಬೇಕೆಂದು ಬಯಸಿದರೆ ಈ ದಿನದಂದು ಅಶ್ವತ್ಥ ಪೂಜೆಯನ್ನು ಮಾಡಬೇಕು. ಅಶ್ವತ್ಥ ಮರವನ್ನು ಮುಟ್ಟಿ ಪೂಜೆ ಮಾಡುವುದರಿಂದ ಪಾಪ ನಾಶವಾಗಿವಾಗುತ್ತದೆ ಅಲ್ಲದೇ, ಪತಿಯ ಆಯುಷ್ಯ ಸಹ ಹೆಚ್ಚಾಗುತ್ತದೆ.
  • ಸಾಧ್ಯವಿದ್ದಷ್ಟು ಈ ದಿನಗಳಂದು ಯಾವುದೇ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಕುಲದೇವತೆ, ಇಷ್ಟದೇವತೆಯ ನಾಮಜಪನ್ನು ಹೆಚ್ಚು ಹೆಚ್ಚು ಮಾಡಿ.

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group