ಸುಶೀಲಾ ಗುರವರವರಿಗೆ ಶ್ರೇಷ್ಠ ‘ ಶಿಕ್ಷಣ ರತ್ನ ಪ್ರಶಸ್ತಿ ‘

Must Read

ಚಿತ್ರದುಗ೯– ದಿ. ೧೧ ರಂದು ನಡೆದ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆಯಲ್ಲಿ ‘ ಹೆಣ್ಣೆಂದರೆ ಬೆಳಕು ‘ ಸಂಪಾದಿತ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳಗಾವಿಯ ಶ್ರೀಮತಿ ಸುಶೀಲಾ ಲಕ್ಮೀಕಾಂತ ಗುರವ ಶಿಕ್ಷಕಿಯರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ ‘ ಶ್ರೇಷ್ಠ ಶಿಕ್ಷಣ ರತ್ನ ‘ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group