ಬೀದರ- ಸಾವಿರಕ್ಕೇರಿದ ಕೊರೋನಾ

Must Read

ಬೀದರ – ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟವಾಗಿದ್ದು ಪಾಸಿಟಿವಿಟಿ ಪ್ರಕರಣ ಸಾವಿರ ಹತ್ತಿರ ತಲುಪಿದೆ.

ನಿನ್ನೆಯ ಪಾಸಿಟಿವ್ ಪ್ರಕರಣ 759 ಇವತ್ತು ಮತ್ತೆ 286 ಪಾಸಿಟಿವಿಟಿ ಪ್ರಕರಣಗಳು ವರದಿಯಾಗುವುದರೊಂದಿಗೆ ಸಾವಿರದ ಗಡಿಯನ್ನು ತಲುಪಿದಂತಾಗಿದೆ.

ಜಿಲ್ಲೆಯಲ್ಲಿ ದಿನೇ ದಿನೇ ಶರವೇಗದಲ್ಲಿ ಹರಡುತ್ತಿರುವ ಸೊಂಕು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದು ಇದನ್ನು ಹೇಗೆ ಹತೋಟಿಗೆ ತರಬಹುದೆಂಬುದು ಸಾರ್ವಜನಿಕರಿಗೆ ಕುತೂಹಲಕರ ಕೆರಳಿಸಿದೆ. ಶಾಲಾ-ಕಾಲೇಜು ಬಂದ್ ಬಗ್ಗೆ ಜಿಲ್ಲಾ ಆಡಳಿತ ಇನ್ನೂ ನಿರ್ಧಾರ ತೆಗೆದುಕೊಳ್ಳದೆ ಇರುವುದು ಮಕ್ಕಳ ಪೋಷಕರಲ್ಲಿ ಆತಂಕ ಮೂಡಿಸಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group