ರಾಜ್ಯಾಧ್ಯಕ್ಷರಾಗಿ ವಡೇರಹಟ್ಟಿಯ ಕಿಶನ ನಂದಿ ಆಯ್ಕೆ

Must Read

ಮೂಡಲಗಿ: ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಕಿಶನ ನಂದಿ ಅವರು ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಗಜಪಡೆಯ ಸಭೆಯಲ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ರಾಜ್ಯ ಕಾರ್ಯದರ್ಶಿಯಾಗಿ ಸೋಮನಾಥ ಹೊಸಟ್ಟಿ, ಉಪಾಧ್ಯಕ್ಷ ಶ್ರೀನಿವಾಸ ನಾಯಕ(ಬೆಂಗಳೂರು ಗ್ರಾಮಾಂತರ), ತಿಮ್ಮಯ್ಯ ನಾಯಕ (ಚಿಕ್ಕಬಳ್ಳಾಪುರ), ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ ಮೆಣಸಿನಕಾಯಿ (ಧಾರವಾಡ ), ನಾಗರಾಜ ನಾಯಕ (ಕೋಲಾರ), ಖಜಾಂಚಿಯಾಗಿ ಜ್ಞಾನೇಶ್ ನಾಯಕ (ಬೆಂಗಳೂರು ನಗರ), ಮಹಿಳಾ ಘಟಕಕ್ಕೆ ಕಂಚಮ್ಮ ನಾಯಕ (ತುಮಕೂರು) ಅವರು ಆಯ್ಕೆಯಾಗಿದ್ದಾರೆ.

ರಾಜ್ಯಾಧ್ಯಕ್ಷ ಕಿಶನ ನಂದಿ ಅವರು ಮಾತನಾಡಿ, ನನ್ನ ಮೇಲಿನ ವಿಶ್ವಾಸದಿಂದ ರಾಜ್ಯಾಧ್ಯಕ್ಷ ಮಾಡಿರುವುದಕ್ಕೆ ಗಜಪಡೆ ಸದಸ್ಯರಿಗೆ ಹಾಗೂ ಸಮಸ್ತ ವಾಲ್ಮೀಕಿ ನಾಯಕ ಸಮುದಾಯದವರಿಗೆ ಚಿರಋಣಿಯಾಗಿದ್ದೇನೆ ಎಂದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group