- Advertisement -
ಸಿಂದಗಿ: ತಾಲೂಕಿನ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಅಧ್ಯಕ್ಷರಾಗಿ ನಾಗರಾಜ ಪಾಟೀಲ ಉಪಾಧ್ಯಕ್ಷರಾಗಿ ಹರೀಶ ಹಂಚಿನಾಳ, ಕಾರ್ಯದರ್ಶಿ ಶಿವಾನಂದ ಹಿರೇಮಠ ಹಾಗೂ ಖಜಾಂಚಿಯಾಗಿ ಕಿರಣರಾಜ ಶಿವಸಿಂಪಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಜಿ ಅಧ್ಯಕ್ಷ ಮಹಿಬೂಬ ಮಸಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.