ನಕ್ಷತ್ರ ಮಾಲೆ: ಆಶ್ಲೇಷಾ ನಕ್ಷತ್ರ

Must Read

ಆಶ್ಲೇಷಾ ನಕ್ಷತ್ರ

🌷 ಆಶ್ಲೇಷ ನಕ್ಷತ್ರದವರು ಬುದ್ಧಿವಂತರು ಮತ್ತು ಶಾಸ್ತ್ರಗಳನ್ನು ಕಲಿತು ಅದರಂತೆ ಜೀವನ ನಡೆಸುವವರು ಆಗಿರುತ್ತಾರೆ ಇವರು ಅತ್ಯುತ್ತಮವಾದ ಬರವಣಿಗೆಯನ್ನು ಹೊಂದಿರುವವರು ಆಗಿದ್ದು ವಿದ್ಯೆ ಬುದ್ಧಿ ಮತ್ತು ಲೇಖನ ಸಾಹಿತ್ಯದಲ್ಲಿ ಪ್ರವೃತ್ತಿಯನ್ನು ಸಾಧಿಸುವ ರಾಗಿರುತ್ತಾರೆ ಕುಟುಂಬದ ಜೀವನವನ್ನು ಇವರು ನಡೆಸುತ್ತಾರೆ ಮನಸ್ಸಿನಲ್ಲಿ ಮನೆ ಕಟ್ಟುವ ಮಹತ್ವ ವಂಶದವರು ಆಗಿರುತ್ತಾರೆ ಇವರ ನಿರ್ಧಾರವು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳುತ್ತಾರೆ ಹಲವಾರು ಭಾಷೆಗಳನ್ನು ಇವರು ಕಲಿಯುತ್ತಾರೆ ಮತ್ತು ಎಲ್ಲಾ ರೀತಿಯ ವಾತಾವರಣದಲ್ಲಿ ಸಹ ಇವರು ಹೊಂದಿಕೊಂಡು ಹೋಗುತ್ತಾರೆ ಸಮಯಕ್ಕೆ ತಕ್ಕಂತೆ ತಾವು ಕೂಡ ಬದಲಾಗಿ ಸಾಗು ಮಾಡುವ ಸೊಗಸುಗಾರರ ಇವರಾಗಿರುತ್ತಾರೆ.

🌷 ಇವರಿಗೆ ಯಾವಾಗಲೂ ಹದವಾದ ಮತ್ತು ರುಚಿಯಾದ ಊಟವು ಇರಬೇಕು ಇವರು ಯಾವುದಕ್ಕೂ ಸಹ ಇರುವುದಿಲ್ಲ ಇವರ ಕುಟುಂಬ ಜೀವನವು ಹಿತಕರವಾಗಿದ್ದು ಹಣಕ್ಕಾಗಿ ಇವರು ಕಷ್ಟಪಡುವ ಸಾಧ್ಯತೆ ಅಷ್ಟು ಇರುವುದಿಲ್ಲ ಇವರು ಉತೃಷ್ಟ ಕ ಮಾತುಗಳಿಂದ ಸುಧಾರಣೆಯನ್ನು ತರುತ್ತದೆ ದೇವತಾ ಜೀವನದಲ್ಲಿ ಆಸಕ್ತಿ ಉಳ್ಳವರು ಮತ್ತು ಶ್ರೀಮಂತ ಜೀವನವನ್ನು ಇವರು ನಡೆಸುತ್ತಾರೆ ಇವರು ತುಂಬಾ ಕೋಪಗಳು ಮತ್ತು ಇವರು ಹೇಳಿದಾಗೆ ನಡೆಯಬೇಕು ಎನ್ನುವ ಸ್ವಭಾವದವರಾಗಿರುತ್ತಾರೆ ಇವರಿಗೆ ಕೋಪ ಬಂದರೆ ಅದನ್ನು ತಡೆಯಲು ತುಂಬಾ ಕಷ್ಟ ಇವರು ಹೆಚ್ಚು ಸೇಡನ್ನು ಬಿಡುತ್ತಾರೆ.

🌷 ಇವರು ಎಂತಹ ದೊಡ್ಡ ವ್ಯಕ್ತಿಗಳನ್ನು ಸಹ ಬೇಕಾದರೂ ಇದರ ಎದುರು ಹಾಕಿಕೊಳ್ಳುತ್ತಾರೆ ಆದರೆ ಇವರ ಸುದ್ದಿಗೆ ಬರಲು ಎಲ್ಲರೂ ಬೆವರುತ್ತಾರೆ ಇವರೇ ರಾಕ್ಷಸ ಗಣದವರು ಆಗಿರುವುದರಿಂದ ಇವರು ಯಾವ ವಿಷಯಕ್ಕೂ ಸಹ ಅಂಜುವುದಿಲ್ಲ ಸರ್ಪ ದೇವತೆಯು ಈ ನಕ್ಷತ್ರದ ಅಧಿದೇವತೆ ಈ ನಕ್ಷತ್ರದ ಅಧಿಪತಿ ಬುಧ.

🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group