spot_img
spot_img

ನಕ್ಷತ್ರ ಮಾಲೆ: ಉತ್ತರಾ ಫಲ್ಗುಣಿ

Must Read

- Advertisement -

ಉತ್ತರಾ ಫಲ್ಗುಣಿ

🌾ಚಿಹ್ನೆ– ಆರಾಮ, ಹಾಸಿಗೆಯ ಮುಂಭಾಗದ ಕಾಲುಗಳು

🌾ಆಳುವ ಗ್ರಹ– ಸೂರ್ಯ

🌾ಲಿಂಗ-ಹೆಣ್ಣು

- Advertisement -

🌾ಗಣ– ಮನುಷ್ಯ

🌾ಗುಣ-ತಮಸ್ / ರಜಸ್/ ಸತ್ವ

🌾ಆಳುವ ದೇವತೆ– ಆರ್ಯಮನ್‌

- Advertisement -

🌾ಪ್ರಾಣಿ– ಗೂಳಿ

🌾ಭಾರತೀಯ ರಾಶಿಚಕ್ರ – 13 ° 20 – 26 ° 40 ಸಿಂಹ


🍀ಇಪ್ಪತ್ತೇಳು ನಕ್ಷತ್ರಗಳಲ್ಲಿ ಉತ್ತರ ಫಲ್ಗುಣಿ ನಕ್ಷತ್ರವು ಹನ್ನೆರಡನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಸೂರ್ಯ ಗ್ರಹವಾಗಿದೆ. ಈ ವ್ಯಕ್ತಿಗಳು ಪ್ರಾಮಾಣಿಕರು ಮತ್ತು ಬುದ್ಧಿವಂತಿಕೆಯ ಗುಣವನ್ನು ಹೊಂದಿದವರಾಗಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಗುರಿಯನ್ನು ಸಾಧಿಸಲು ಸತತವಾಗಿ ಪ್ರಯತ್ನಿಸುತ್ತಾರೆ.

🍀ಇವರಿಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ದೊರಕುವುದು ಕಷ್ಟವಾಗುವ ಕಾರಣ ಸಫಲತೆ ಸಿಗುವುದಿಲ್ಲ, ಹಾಗಾಗಿ ಸರ್ಕಾರಿ ಕೆಲಸವು ಇವರಿಗೆ ಆಗಿ ಬರುತ್ತದೆ. ಈ ವ್ಯಕ್ತಿಗಳು ಯಾವುದೇ ಕೆಲಸವನ್ನು ಪೂರೈಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ. ಸಂಬಂಧಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group