spot_img
spot_img

ನಕ್ಷತ್ರ ಮಾಲೆ: ಸ್ವಾತಿ ನಕ್ಷತ್ರ

Must Read

spot_img
- Advertisement -

ಸ್ವಾತಿ ನಕ್ಷತ್ರ

🌸ಚಿಹ್ನೆ– ಕತ್ತಿ, ಹವಳ

🌸ಆಳುವ ಗ್ರಹ– ರಾಹು

🌸ಲಿಂಗ-ಹೆಣ್ಣು

- Advertisement -

🌸ಗಣ-ದೇವ

🌸ಗುಣ-ತಮಸ್/ ಸತ್ವ

🌸ದೇವತೆ– ವಯ

- Advertisement -

🌸ಪ್ರಾಣಿ– ಗಂಡು ಎಮ್ಮೆ

🌸ಭಾರತೀಯ ರಾಶಿಚಕ್ರ – 6 ° 40 – 20 ° ತುಲಾ

🌸ಸ್ವಾತಿ ನಕ್ಷತ್ರದವರು


🍀ನಕ್ಷತ್ರಗಳ ಕೂಟದಲ್ಲಿ ಸ್ವಾತಿ ನಕ್ಷತ್ರ ಹದಿನೈದನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ರಾಹು ಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳ ಸ್ವಭಾವ ಮತ್ತು ಆಚರಣೆ ಅತ್ಯಂತ ಸ್ವಚ್ಛವಾಗಿರುತ್ತದೆ. ಈ ನಕ್ಷತ್ರದಲ್ಲಿ ಬಿದ್ದ ಮಳೆ ನೀರು ಮುತ್ತು ಆಗುತ್ತದೆ ಎಂಬ ನಂಬಿಕೆ ಸಹ ಇದೆ.

🍀ತುಲಾ ರಾಶಿಯ ಕಾರಣ ಸ್ವಾತಿ ನಕ್ಷತ್ರದವರು ಸಾತ್ವಿಕ ಮತ್ತು ತಾಮಸ ಎರಡೂ ಗುಣವನ್ನು ಹೊಂದಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ರಾಜಕಾರಣದಂಥ ಕ್ಷೇತ್ರಗಳಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುತ್ತಾರೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

  ಮಂದಿರ ಮಸೀದಿಗಳು ಗುಡಿಗುರುದ್ವಾರಗಳು ಮಠಬಸದಿಚರ್ಚುಚೈತ್ಯಾಲಯಗಳು ಪ್ರತ್ಯೇಕಗೊಳಿಸುವವು ವೈಷಮ್ಯ ಬೆಳೆಸುವವು ಬಿಟ್ಟು ಬಾ ಹೊರಗೆ ನೀ - ಎಮ್ಮೆತಮ್ಮ ಶಬ್ಧಾರ್ಥ ವೈಷಮ್ಯ = ದ್ವೇಷ ತಾತ್ಪರ್ಯ ಜಗತ್ತಿನ‌ ತುಂಬ ಅವರವರ ಧರ್ಮದಾಚರಣೆಗಾಗಿ ಸಾಕಷ್ಟು ಮಂದಿರಗಳು, ಮಸೀದಿಗಳು, ಗುಡಿಗಳು, ಗುರುದ್ವಾರಗಳು, ಮಠಗಳು,...
- Advertisement -

More Articles Like This

- Advertisement -
close
error: Content is protected !!
Join WhatsApp Group