ಬೀದರ್ ನಲ್ಲಿ ಕೆಜಿಎಫ್ ೨ ಘರ್ಜನೆ

Must Read

ಬೀದರ – ಸ್ಥಳೀಯ ಬಿಗ್ ಬಜಾರ್ ನಲ್ಲಿರುವ ಸಪ್ನಾ ಥಿಯೇಟರ್ ನಲ್ಲಿ ಕೆಜಿಎಫ್ – 2 ಸಿನೆಮಾ ಬಿಡುಗಡೆಯಾಗಿದ್ದು ಕಿಕ್ಕಿರಿದು ಅಭಿಮಾನಿಗಳು ಜಾಕಿ ಭಾಯ್ ಗೆ ಜೈ ಹೇಳಿದರು.

ನಗರದ ಸಪ್ನಾ ಚಿತ್ರಮಂದಿರದಲ್ಲಿ ಮೊದಲನೇ ಶೋ ಬೆಳಿಗ್ಗೆ ಆರಂಭವಾಯಿತು. ಬಹುತೇಕ ಟಿಕೆಟ್ ಗಳು ನ ಮುಂಚೆಯೇ ಸೋಲ್ಡ್ ಔಟ್ ಆಗಿದ್ದು ಬೀದರ ಅಲ್ಲದೆ ರಾಜ್ಯ, ಅಂತಾರಾಜ್ಯವಾಗಿ ಅಲ್ಲದೆ ಅಂತಾರಾಷ್ಟ್ರೀಯ ವಾಗಿಯೂ ಕೆಜಿಎಫ್ 2 ಹವಾ ಜೋರಾಗಿದೆ.

ಮೊದಲ ಶೋ ಆರಂಭಕ್ಕೆ ಮುಂಚೆ ಕೆಜಿಎಫ್ 2 ರಾಕಿ ಭಾಯ್ ಕೇಕ್ ಕಟ್ ಮಾಡಿ ಗಮನ ಸೆಳೆದ ಅಭಿಮಾನಿಗಳು ನಾಯಕ ಯಶ್ ಕಟೌಟ್ ಗೆ ಹೂ ಮಾಲೆ ಹಾಕಿ ಕ್ಷೀರಾಭಿಷೇಕ ಮಾಡಿ ಹರ್ಷ ವ್ಯಕ್ತಪಡಿಸಿದರು.

ಅಷ್ಟರಲ್ಲೇ 2 ನೇ ಶೋ ಗೆ ಟಿಕೆಟ್ ಪಡೆಯಲು ಸಾವಿರಾರು ಅಭಿಮಾನಿಗಳು ಕ್ಯೂ ನಲ್ಲಿ ನಿಂತಿದ್ದರು. ಹೆಜ್ಜೆ ಹೆಜ್ಜೆಗೂ ರಾಕಿ ಭಾಯ್ ಗೆ ಯಶಸ್ಸು ಹಾರೈಸುತ್ತಿದ್ದ ಸಿನಿ ಅಭಿಮಾನಿಗಳು ಬೀದರನಲ್ಲಿ ದಾಖಲೆ ಬರೆದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group