ಸಿಂದಗಿ: ವಿದ್ಯಾನಗರ ಹನುಮಾನ ಜಯಂತಿ ಆಚರಣೆ

Must Read

ಸಿಂದಗಿ: ಪಟ್ಟಣದ ವಿದ್ಯಾನಗರ ಒಂದನೆಯ ಕ್ರಾಸ್ ನಲ್ಲಿ ಹನುಮಾನ ಜಯಂತಿ ಮಾಡಲಾಗುವುದು. ಈ ವೇಳೆ ಹಲವಾರು ಕಾರ್ಯಕ್ರಮ ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಪಂಚಾಮೃತ ಪಾದ ಪೂಜೆ ನಡೆಯಲಿದ್ದು ವಿವಿಧ ಪ್ರಕಾರದ ವಾದ್ಯಗಳಿಂದ ವಿಜೃಂಭಣೆಯಿಂದ ಪೂಜೆ ನಡೆಯುವುದು ಕಾರಣ ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಬಾಗವಹಿಸಬೇಕು ಎಂದು ದೇವಸ್ಥಾನದ ಸಮಿತಿ ತಿಳಿಸಿದ್ದಾರೆ.

ಈ ಪೂಜಾ ಕಾರ್ಯಕ್ರಮದಲ್ಲಿ ಅನೀಲ್‍ಗೌಡ ಬಿರಾದಾರ, ಕೆ. ವಿ. ಕುಲಕರ್ಣಿ ಡಾ. ಗಿರೀಶ್ ಕುಲಕರ್ಣಿ, ಡಾ, ದತ್ತು ಕುಲಕರ್ಣಿ, ಉಪ್ಪಿನ ಸಾಹುಕಾರ, ಕಾಜಪಟೇಲ ಬಿರಾದಾರ, ಎಸ. ಎನ್. ಬಿರಾದಾರ, ಗುರುಗೌಡ ಪಾಟೀಲ, ಬಿ. ಜಿ ಬಿರಾದಾರ, ಮಹೇಶ್ ಹೂಗಾರ, ಸಿದ್ದಬಸವ ಕುಂಬಾರ, ಚಂದ್ರಶೇಖರ ಅಮಲಿಹಾಳ, ಭೀಮನಗೌಡ್ರು, ಗುರು ದಶವಂತ ಸೇರಿದಂತೆ ಹಲವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗುವುದು ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಪತ್ರಿಕಾಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group