ಬಸವಣ್ಣನವರ ವಚನಗಳಲ್ಲಿ ಮಾನವೀಯತೆ ತತ್ವ ಕುರಿತು ಉಪನ್ಯಾಸ

Must Read

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಬೆಳಗಾವಿ ವತಿಯಿಂದ ದಿ. ೨೩.೦೪.೨೦೨೨ ಶನಿವಾರದಂದು ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಮುಂಜಾನೆ ೧೦.೩೦.ಕ್ಕೆ ಬಸವಣ್ಣನವರ ವಚನಗಳಲ್ಲಿ ಮಾನವೀಯ ತತ್ವಗಳ ಕುರಿತು ಉಪನ್ಯಾಸವನ್ನು ಡಾ. ಅವಿನಾಶ ಕವಿ ಸಹಪ್ರಾಧ್ಯಾಪಕರು ಜೆ ಎನ್ ಎಂ ಸಿ ಕೆ ಎಲ್ ಇ ವಿ ವಿ ಬೆಳಗಾವಿ ಇವರು ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪ್ರೊ.ಸಿ ಜಿ.ಪಾಟೀಲ ನಿವೃತ್ತ ಪ್ರಾಧ್ಯಾಪಕರು ಆಗಮಿಸಲಿದ್ದಾರೆ. ಅತಿಥಿಗಳಾಗಿ ಎಂ. ವೈ. ಮೆಣಸಿನಕಾಯಿ ಗೌರವ ಕಾಯ೯ದಶಿ೯ ಕ ಸಾ ಪ ಬೆಳಗಾವಿ ಜಿಲ್ಲೆ ಉಪಸ್ಥಿತರಿರುವರು.

ಅಧ್ಯಕ್ಷತೆಯನ್ನು ಸುರೇಶ ಸಿದ್ದಪ್ಪ ಹಂಜಿ ಅಧ್ಯಕ್ಷರು ಕ ಸಾ ಪ ತಾಲೂಕಾ ಘಟಕ ಬೆಳಗಾವಿ ಅವರು ವಹಿಸಲಿದ್ದಾರೆ. ಕನ್ನಡ ಮನಸ್ಸುಗಳು ಆಗಮಿಸಲು ಕಾಯ೯ದಶಿ೯ ಕ ಸಾ ಪ ತಾಲೂಕ ಘಟಕ ಬೆಳಗಾವಿ ನಾಗಪ್ಪ ಬ ಕರವಿನಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group