ಕಟ್ಟಡ ರಿಪೇರಿಗೆ ಹಣವಿಲ್ಲ ಅದರಲ್ಲೇ ಕೆಲಸ ಮಾಡುವೆ – ಕಂಗಣಾ ರಾಣೌತ್

Must Read

ಮುಂಬೈ – ಮಹಾರಾಷ್ಟ್ರದ ಶಿವಸೇನೆಯ ದರ್ಪದ ಸಂಕೇತವಾಗಿ ಬಿಎಂಸಿ ಯಿಂದ ಕೆಡವಲ್ಪಟ್ಟ ಕಟ್ಟಡವನ್ನು ಮರು ನಿರ್ಮಾಣ ಮಾಡಲು ತನ್ನಲ್ಲಿ ಹಣವಿಲ್ಲ ಅದರಲ್ಲೇ ತಾನು ಕೆಲಸ ಮಾಡುವುದಾಗಿ ಖ್ಯಾತ ಬಾಲಿವುಡ್ ನಟಿ ಕಂಗಣಾ ರಾಣಾವತ್ ಹೇಳಿದ್ದಾರೆ.

ಸತ್ಯ ಮಾತನಾಡಿದ್ದಕ್ಕಾಗಿ ಶಿವಸೇನೆಯ ವರಿಂದ ಸಿಕ್ಕ ಬಳುವಳಿಯಾಗಿ ಆ ಕಟ್ಟಡ ಹಾಗೆಯೇ ಇರಬೇಕು ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ಮಾರ್ಚ್ ತಿಂಗಳಿನಿಂದ ಲಾಕ್ ಡೌನ್ ನಲ್ಲಿ ತನಗೆ ಯಾವ ಕೆಲಸಗಳು ಸಿಕ್ಕಿಲ್ಲ ಹೀಗಾಗಿ ತನ್ನಲ್ಲಿ ಹಣ ಇಲ್ಲದ್ದರಿಂದ ಕೆಡವಲಾದ ಕಟ್ಟಡವನ್ನು ಮತ್ತೆ ಕಟ್ಟಲಾರೆ ಎಂದು ಅವರು ಹೇಳಿದ್ದಾರೆ.

ಸೆ . 22 ರಂದು ಇದೇ ಪ್ರಕರಣದ ಬಗ್ಗೆ ಕೋರ್ಟ್ ನಲ್ಲಿ ಹಿಯರಿಂಗ್ ಇದೆ.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group