ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Must Read

ಸಿಂದಗಿ: ವಿಜಯಪುರ ಜಿಲ್ಲಾ ಮಟ್ಟದ ಕ್ರಿಡಾಕೂಟದಲ್ಲಿನ ಚಕ್ರ ಎಸೆತ ಸ್ಪರ್ಧೆಯಲ್ಲಿ  ಗೋಲಗೇರಿಯ ಶ್ರೀ ಗೊಲ್ಲಾಳೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ಕು..ಮಹಿಬೂಬ.ಬುಡ್ಡೆಸಾಬ್ ಬಾಗವಾನ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ವಿದ್ಯಾರ್ಥಿಯ ಕ್ರೀಡಾ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಎಸ್.ಪಾಟೀಲ ಉಪಾಧ್ಯಕ್ಷ ಪಿ.ಎಸ್.ಪಾಟೀಲ ಕಾರ್ಯದರ್ಶಿ ಆರ್.ಬಿ.ಬಿರಾದಾರ, ನಿರ್ದೇಶಕ ಎನ್.ಜಿ.ಪಾಟೀಲ, ಜಿ.ಆರ್.ಬಿರಾದಾರ,  ಎಸ್.ಬಿ.ಮಠ, ಎಸ್.ಎಮ್. ರದ್ದೇವಾಡಗಿ, ಪ್ರಾಚಾರ್ಯ ವ್ಹಿ.ಡಿ.ಸಿಂದಗಿ, ಉಪ ಪ್ರಾಚಾರ್ಯರಾದ ಶ್ರೀ ಶ್ರೀಮಂತ ಕೆ.ಎಸ್ , ದೈಹಿಕ ಉಪನ್ಯಾಸಕ ಆರ್.ಡಿ.ಪವಾರ ಸಹಶಿಕ್ಷಕ ಜಿ.ಬಿ.ಲಮಾಣಿ, ಪಿ.ಎಸ್.ಹದಗಲ್, ಎಸ್.ಬಿ.ಅಂಕಲಗಿ, ಎಮ್.ಎಸ್.ಬಿರಾದಾರ, ಶ್ರೀಮತಿ ಎ.ಎಸ್.ಬಿರಾದಾರ ಶ್ರೀಮತಿ ಎಸ್.ಎಚ್.ತಳವಾರ,  ಶಿವಕುಮಾರ. ಭಂಡಾರಿಮಠ, ಮಂಜುನಾಥ. ತಳವಾರ ಹಾಗೂ ಸೊಮವ್ವ ಕುಂಬಾರ ಸೇರಿದಂತೆ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group