ದಿ.ಪ್ರತಿಭಾಅಕ್ಕಾ ಪಾಟೀಲ ಅವರ ಪುಣ್ಯಸ್ಮರಣೆ ಆಚರಣೆ

Must Read

ಮೂಡಲಗಿ: ರಾಯಬಾಗ ಶಿಕ್ಷಣ ಪ್ರಸಾರಕ ಮಂಡಳದ ಧರ್ಮಟ್ಟಿಯಲ್ಲಿನ ಧರ್ಮಟ್ಟಿ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪ್ರೇಮಿ ದಿ. ಪ್ರತಿಭಾಅಕ್ಕಾ ವಸಂತರಾವ ಪಾಟೀಲ ಅವರ 20ನೇ ಪುಣ್ಯಸ್ಮರಣೆಯನ್ನು ಆಚರಿಸಿದರು.

ಶಾಲೆಯ ಪ್ರಭಾರಿ ಪ್ರಾಚಾರ್ಯ ಎಸ್.ಎಸ್.ಚಿಪ್ಪಲಕಟ್ಟಿ ಅವರು ಪೂಜೆ ಸಲ್ಲಿಸಿ ಪಾಟೀಲರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಎಸ್.ಟಿ.ಹೊನ್ನಕುಪಿ, ಪಿ.ವಿ.ಬಾದರಡಿ, ಜಿ.ಬಿ.ಕಮತೆ, ಎಲ್.ಎನ್.ಕುಂಬಾರ,  ಎಚ್.ಎಸ್.ಹಿಪ್ಪರಗಿ, ಶ್ರೀಮತಿ ಎಸ್.ಎಸ್.ದಳವಾಯಿ ಮತ್ತಿತರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group