ಕವನ: ಕಾಮಾಸುರರು

Must Read

ಕಾಮಾಸುರರು

ಜಗದಲ್ಲಿ ಇರುವವರು
ಕೆಲವರು ಎಳೆಯ
ಕಂದಮ್ಮ ಎಂಬ
ಪರಿಜ್ಞಾನವೂ ಇಲ್ಲದೇ
ತೋರುವವರು
ಕಚ್ಚೆ ಹರುಕ ಬುದ್ದಿ
ಅವರೇ ಕಾಮಾಸುರರು

ಬಾಳಯಾನದಲ್ಲಿ
ಕೈ ಹಿಡಿದು ನಡೆಸುವ
ತಾಯಿಯ ಮರೆತು
ಸದಾ ಒಳಿತು ಬಯಸುವ
ಸಹೋದರಿಯ ಮರೆತು
ಕೈ ಹಿಡಿದ ಪತ್ನಿಯ ಮರೆತು
ಜಗಕ್ಕೆ ಬೆಳಕು
ನೀಡುವ ತಾಯಿ ಹೆಣ್ಣು
ಎಂಬ ಪರಿಜ್ಞಾನವೂ
ಇಲ್ಲದೇ ತೋರುವವರು
ಕಚ್ಚೆ ಹರುಕ ಬುದ್ದಿ
ಅವರೇ ಕಾಮಾಸುರರು

ಏಳು ಬಣ್ಣದ ಬದುಕಿದು
ಕೆಲವೇ ಕೆಲವು
ಸುರರು ಇಹರು
ತೋರುವವರು
ಕಚ್ಚೆ ಹರುಕ ಬುದ್ದಿ
ಅವರೇ ಕಾಮಾಸುರರು


ತೀರ್ಥಹಳ್ಳಿ  ಅನಂತ  ಕಲ್ಲಾಪುರ

2 COMMENTS

Comments are closed.

Latest News

ಸ್ವಾತಂತ್ರ ಹೋರಾಟಗಾರ, ಹೈ. ಕ. ವಿಮೋಚನಾ ರೂವಾರಿ ಚಂದ್ರಶೇಖರ ಪಾಟೀಲ ಮಹಾಗಾಂವ

ಚಂದ್ರಶೇಖರ ಸಂಗಶೆಟ್ಟಿ ಪಾಟೀಲ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೋರಾಟಗಾರ ಮತ್ತು ರಾಜಕಾರಣಿ. ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ...

More Articles Like This

error: Content is protected !!
Join WhatsApp Group