ಅಂತಾರಾಷ್ಟ್ರೀಯ ಕನ್ನಡ ‌‌ರಾಜ್ಯೋತ್ಸವ ಹಾಗೂ ಆತ್ಮ-ಪರಮಾತ್ಮ ಅನುಭೂತಿ ಶಿಬಿರಕ್ಕೆ ನಗರದ ೧೯ ಜನರ‌ ತಂಡ

Must Read

ಚಾಮರಾಜನಗರ: ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ‌ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಅಬು‌ ಪರ್ವತ ರಾಜಸ್ಥಾನದಲ್ಲಿ ನವೆಂಬರ್ ೧೩ ರಿಂದ ೧೭ರವರೆಗೆ  ಕನ್ನಡ ರಾಜ್ಯೋತ್ಸವ ಹಾಗೂ ಆತ್ಮ ಪರಮಾತ್ಮ ಅನುಭೂತಿ ಶಿಬಿರಕ್ಕೆ ನಗರದ ೧೯ ಜನರ‌ ತಂಡಕ್ಕೆ ನಗರದಿಂದ ಬೀಳ್ಕೊಡಲಾಯಿತು.

ಏಷ್ಯಾದಲ್ಲೇ ೨ ನೇ ಸ್ಥಾನದಲ್ಲಿರುವ ‌ ಮಧ್ಯೆ ಕಂಬವಿಲ್ಲದೆ‌ ನಿರ್ಮಾಣಗೊಂಡಿರುವ ಡೈಮಂಡ್ ಜೂಬಿಲಿ ಹಾಲ್ ನಲ್ಲಿ ೫ ದಿನಗಳು‌ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ‌ ೩೦೦೦೦  ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ.      ನಗರದ‌ ಸೇವಾಧಾರಿ‌‌ ತಂಡದ ನೇತೃತ್ವವನ್ನು ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ವಹಿಸಿದ್ದಾರೆ.

ತಂಡದಲ್ಲಿ‌ ಓಂಶಾಂತಿ ನ್ಯೂಸ್ ಸರ್ವೀಸ್ ನ   ಬಿಕೆ ಆರಾಧ್ಯ ಶಿವಕುಮಾರ್, ಗೋವಿಂದರಾಜ ಜಯರಾಂ ನಾಗರಾಜ್ ಮಹದೇವಸ್ವಾಮಿ ಆಶಾ ಸುಧಾ‌ ಬಸಮಣಿ‌ ನಿರ್ಮಲ‌ ಸರಳ ಮಂಜುಳ ಸರಸ್ವತೀ ಪ್ರಮಿಳ ಸುಕನ್ಯ ಪ್ರಕಾಶ್  ಮುಂತಾದವರು ಇದ್ದಾರೆ.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group