Homeಸುದ್ದಿಗಳುಮೂಡಲಗಿ: ಸಾಹಿತಿಗಳ ಮಾಹಿತಿ ಕೋಶ

ಮೂಡಲಗಿ: ಸಾಹಿತಿಗಳ ಮಾಹಿತಿ ಕೋಶ

ಮೂಡಲಗಿ: ಇಲ್ಲಿಯ ಜ್ಞಾನದೀಪ್ತಿ ಪ್ರತಿಷ್ಠಾನದಿಂದ ಮೂಡಲಗಿ ತಾಲ್ಲೂಕು ಸಾಹಿತಿ, ಲೇಖಕರ ಮಾಹಿತಿ ಕೋಶವನ್ನು ಪ್ರಕಟಿಸಲಿದ್ದಾರೆ.

ತಾಲ್ಲೂಕಿನಲ್ಲಿರುವ ಸಾಹಿತಿಗಳು, ಲೇಖಕರು ತಮ್ಮ ಪ್ರಕಟಿತ ಕೃತಿಗಳು, ಪ್ರಶಸ್ತಿ, ಜನ್ಮ ದಿನಾಂಕ, ವಿಳಾಸ ಇತ್ಯಾದಿ ಒಳಗೊಂಡ ಮಾಹಿತಿಗಳನ್ನು ಡಿ. 5ರ ಒಳಗಾಗಿ ಜ್ಞಾನದೀಪ್ತಿ ಪ್ರತಿಷ್ಠಾನ, ಶ್ರೀರಂಗ ಹಲ್ಲಿನ ದವಾಖಾನೆ, ಮೂಡಲಗಿ ಕಳಿಸಲು ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ತಿಳಿಸಿದ್ದಾರೆ.

ಅಧಿಕ ಮಾಹಿತಿಗಾಗಿ ಮೊ. 9916246376 ಸಂಪರ್ಕಿಸಲು ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group