ಮರಾಠಿ ಪುಂಡರಿಗೆ ಎಚ್ಚರಿಕೆ

Must Read

ಬೀದರ – ಮಹಾರಾಷ್ಟ್ರದ ಶಿವಸೇನೆ ಹಾಗೂ ಎಮ್ಈಎಸ್ ಪುಂಡರು ಇದೇ ರೀತಿ ಪುಂಡಾಟಿಕೆ ನಡೆಸುತ್ತಿದ್ದರೆ ಕರ್ನಾಟಕದ ಏಳು ಕೋಟಿ ಕನ್ನಡಿಗರು ತಕ್ಕ ಉತ್ತರ ಕೊಡಲು ಸಮರ್ಥವಾಗಿದ್ದಾರೆ ಎಂದು ಪ್ರಜಾಶಕ್ತಿ ಪಕ್ಷದ ರಾಜ್ಯ ಅಧ್ಯಕ್ಷ  ಡಾ. ವಿಶ್ವನಾಥ ಎಚ್ಚರಿಕೆ ಕೊಟ್ಟಿದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಕ್ಯಾತೆ ವಿಚಾರವಾಗಿ ಮಾತನಾಡಿದ ಅವರು, ಕನ್ನಡಿಗರು ಪುಂಡ ಮರಾಠಿಗರನ್ನು ಮಹಾರಾಷ್ಟ್ರದ ಒಳಹೊಕ್ಕು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಗಡಿ ವಿಚಾರದಲ್ಲಿ ಎಮ್ಈಎಸ್ ಹಾಗೂ ಶಿವಸೇನೆಗಳು ತಮ್ಮ ಪುಂಡಾಟಿಕೆ ಮೆರೆಯಬಾರದು ಎಂದು ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group