ವಿಶ್ವ ಕ್ಯಾನ್ಸರ್ ಮತ್ತು ಕುಷ್ಠರೋಗ ಜಾಗ್ರತಿ ಅಭಿಯಾನ ಕಾರ್ಯಕ್ರಮ

Must Read

ಸಿಂದಗಿ: ಕ್ಯಾನ್ಸರ್ ಹೇಗೆ ಬರುತ್ತದೆ, ಕ್ಯಾನ್ಸರ್ ಪ್ರಕಾರಗಳು ಮತ್ತು ತಡೆಗಟ್ಟುವ ಕುರಿತು ಎಲುಬು ಕ್ಯಾನ್ಸರ್ ಬಾಯಿ ಕ್ಯಾನ್ಸರ್ ರಕ್ತದ ಕ್ಯಾನ್ಸರ್ ಹಾಗೂ ಸ್ತನ್ ಕ್ಯಾನ್ಸರ್ ಹಾಗೂ ಇನ್ನಿತರ ಕ್ಯಾನ್ಸರ್ ಮತ್ತು ಕುಷ್ಠರೋಗವನ್ನು ಪತ್ತೆ ಹಚ್ಚುವ ಕುರಿತು ಡಾ|| ಜಿ.ಎಸ್.ಪತ್ತಾರ ಮಾಹಿತಿ ನೀಡಿದರು.

ತಾಲೂಕಿನ ದೇವಣಗಾಂವ ಗ್ರಾಮದ  ಪ್ರಗತಿಪರ ಶಿಕ್ಷಣ ಸಂಸ್ಥೆ ದೇವಣಗಾಂವ ದಲ್ಲಿ ಇಂದು ವಿಶ್ವ ಕ್ಯಾನ್ಸರ್  ಮತ್ತು ಕುಷ್ಠರೋಗ ಜಾಗ್ರತಿ ಅಭಿಯಾನ ಕಾರ್ಯಕ್ರಮದಲ್ಲಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾಹಿತಿ ನೀಡಿದರು.

ಶಾಲಾ ಪ್ರಾಚಾರ್ಯ ಎಸ್..ಎಸ್.ಗಂಗನಹಳ್ಳಿ ಡಾ ವರುಣ ಪಾಟೀಲ, ಎನ್ ಸಿ ಡಿ ವೈದ್ಯಾಧಿಕಾರಿ ಶ್ರೀಮತಿ ಎಸ್.ಆಯ್.ಕಲಶೆಟ್ಟಿ, ಶ್ರೀಮತಿ ಭಾಗ್ಯಶ್ರೀ ಕೋರಿ, ಸಂತೋಷ ಕುಂಬಾರ ಹಾಗೂ ಆಶಾ ಕಾರ್ಯಕರ್ತೆಯರು ಶಾಲಾ ಶಿಕ್ಷಕರು ಭಾಗವಹಿಸಿದ್ದರು.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group