Homeಸುದ್ದಿಗಳುಪುಟ್ಟ ಬಾಲಕಿಯಿಂದ ರಂಜಾನ್ ಉಪವಾಸ

ಪುಟ್ಟ ಬಾಲಕಿಯಿಂದ ರಂಜಾನ್ ಉಪವಾಸ

ಸಿಂದಗಿ: ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ಹನಿ ನೀರು ಕುಡಿಯದೆ ಮುಸ್ಲಿಂ ಬಾಂಧವರು  ಕಟ್ಟುನಿಟ್ಟಾದ ಉಪವಾಸ ಪಾಲನೆ ಮಾಡುತ್ತಾರೆ. ಇಂತಹ ಸುಡು ಬಿಸಿಲಲ್ಲಿ ಕಠಿಣ ಉಪವಾಸ ಮಾಡೋದು ದೊಡ್ಡವರಿಗೂ ಸಹ ಕಷ್ಟವಾಗುತ್ತದೆ.

ಆದರೆ ಸಿಂದಗಿ ಪಟ್ಟಣದ ರಜಪೂತ ಲೇಔಟ್ ನಿವಾಸಿ ಆರಕ್ಷಕ ನಬಿಲಾಲ ಶೇಖ  ಅವರ ಮಗಳು ಆಶಿಯಾ ಶೇಖ(6) ರಂಜಾನ್ ಉಪವಾಸವನ್ನು ಆಚರಿಸುವ ಮೂಲಕ ಗಮನ ಸೆಳೆದಿದ್ದಾಳೆ.

RELATED ARTICLES

Most Popular

error: Content is protected !!
Join WhatsApp Group