Bidar: ಕಾರಂಜಾ ಪೈಪ್ ಲೈನ್ ಒಡೆದು ನೀರು ಪೋಲು

Must Read

ಬೀದರ: ಬೋರ್ ವೇಲ್ ಕೊರೆಯುವ ವೇಳೆ ಕಾರಂಜಾ ಪೈಪ್ ಲೈನ್ ಗೆ ಹಾನಿಯಾದ ಪರಿಣಾಮ ಆಕಾಶದೆತ್ತರ ಜಿಗಿದ ನೀರು ಪೋಲಾಗಿ ಹೋದ ಘಟನೆ ಜರುಗಿದೆ.

ಕೋಳಾರ ಕೈಗಾರಿಕ ಪ್ರದೇಶದಲ್ಲಿ ಪೈಪ್ ಲೈನ್ ನೀರು ಭಾರೀ ಪ್ರಮಾಣದಲ್ಲಿ ಪೋಲಾಗಿ ಹೋಯಿತು. 

ಪಕ್ಕದಲ್ಲಿ ಬೋರ್ ವೆಲ್ ಕೊರೆಯಯವಾಗ ಭೂಗತ ಪೈಪ್ ಲೈನ್ ಗೆ ಹಾನಿ ಸಂಭವಿಸಿ ನೀರು ಆಕಾಶದೆತ್ತರ ಚಿಮ್ಮತೊಡಗಿತು. ನಿಯಂತ್ರಣಕ್ಕೆ ಬಾರದೇ ಹೋಗಿದ್ದರಿಂದ ಅಪಾರ ಪ್ರಮಾಣದ ನೀರು ಪೋಲಾಗಿ ನಾಳೆ ಬೀದರ ನಗರಕ್ಕೆ ನೀರು ಸರಬರಾಜು ವ್ಯತ್ಯಯ ಉಂಟಾಗುವ ಸಂಭವವಿದೆ ಎನ್ನಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group