- Advertisement -
ಮೂಡಲಗಿ: ಮೂಡಲಗಿಯ ಪ್ರಗತಿ ಗ್ರಾಮೀಣಾಭಿವೃದ್ಧಿ ಸಂಘದ ಕಚೇರಿಯಲ್ಲಿ ದೇಶದ ೭೬ ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಮಹಾತ್ಮಾ ಗಾಂಧಿ ಹಾಗೂ ಡಾ. ಅಂಬೇಡಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಸಂಘದ ಅಧ್ಯಕ್ಷ ಡಾ. ಬಿ ಎಮ್ ಪಾಲಭಾಂವಿಯವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಉಮೇಶ ಬೆಳಕೂಡ, ಸದಸ್ಯರಾದ ಈರಪ್ಪ ಕಂಬಾರ, ವಿಠ್ಠಲ ತುಪ್ಪದ, ಬಸಪ್ಪ ಬೆಳಗಲಿ, ಸಂಜು ಭಾಗೋಜಿ, ಹಾಲಪ್ಪ ಅಂತರಗಟ್ಟಿ, ಭೀಮಪ್ಪ ಢವಳೇಶ್ವರ, ಶಿವಾನಂದ ಕತ್ತಿ, ರವಿ ಭಾಗೋಜಿ ಹಾಗೂ ಕಾರ್ಯದರ್ಶಿ ಶಿವಬಸು ಕತ್ತಿ, ಸಿಬ್ಬಂದಿಯಾದ ರಾಜು ಸೊರಗಾಂವಿ, ಮಹಾಂತೇಶ ಫಿರೋಜಿ, ಸುಭಾಸ ಹುಚ್ಚನ್ನವರ ಉಪಸ್ಥಿತರಿದ್ದರು.