ಸರ್ವೋದಯ ಫಿಲಾಸಫಿಯ ಸರ್ವೋಚ್ಚ ನೇತಾರ ಮಹಾತ್ಮ

Must Read

ಹಿರಿಯ ಚಿಂತಕ ಡಾ ಎನ್ಕೆ ರಾಮಶೇಷನ್ ಅಭಿಮತ

ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ನಗರ ಜಿಲ್ಲಾ ಘಟಕ ಹಾಗೂ ಮಾಧವ ನಗರದ ವೈಇಎಸ್ ಬಿಸಿನೆಸ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ನಡೆದ ಯುವಕರಿಂದ ಯುವಕರಿಗಾಗಿ ಗಾಂಧಿ ವಿಚಾರಧಾರೆಗಳ ಚಿಂತನ ಮಂಥನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ  ಚಿಂತಕ  ಎನ್ಕೆ ರಾಮಶೇಷನ್ ಸರ್ವೋದಯ ಫಿಲಾಸಫಿಯ ಸರ್ವೋಚ್ಚ ನೇತಾರ ಮಹಾತ್ಮ.. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ವಿದ್ಯಾರ್ಥಿಗಳಾದ ಕು ಸೌಮ್ಯ ,ಭುವನ, ನಿವೇದ ಮತ್ತು ನಿತಿನ್ ರವರು ವಿಚಾರಧಾರೆಯ ಪ್ರಸ್ತುತಪಡಿಸಿದರು.

ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಎಚ್ಎಸ್ ಸುರೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗೌ ಕಾರ್ಯದರ್ಶಿ ಯ ಚಿ ದೊಡ್ಡಯ್ಯ ಪ್ರಾಸ್ತಾವಿಕ ನುಡಿಗಳನಾಡಿದರು.

ಕೋಶಾಧ್ಯಕ್ಷ ವಿರೂಪಾಕ್ಷ ಹುಡೇದ್ ,ಬೆಂಗಳೂರು ನಗರ ಜಿಲ್ಲೆಯ ಘಟಕದ ಗೌರವಾಧ್ಯಕ್ಷ ಸುರೇಶ್ ಕಲಘಟಗಿ, ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಕಾರ್ಯದರ್ಶಿ ಸುಮಾ ಚಂದ್ರಶೇಖರ,

ಸದಸ್ಯರಾದ ಗಿರಿಜಾ ಹೆಗ್ಗಡೆ ,ಎಚ್ ಎಲ್ ಕೃಷ್ಣಮೂರ್ತಿ ಹಾಗೂ ಕಾಲೇಜಿನ ಪ್ರಾಂಶುಪಾಲ ರಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group