- Advertisement -
ಇದೊಂದು ಮ್ಯಾಜಿಕಲ್ ಕ್ಯಾಲೆಂಡರ್ !
ಸಾಹಿತಿ ಎಮ್ ವೈ ಮೆಣಸಿನಕಾಯಿಯವರು ತಯಾರಿಸಿ ಓದುಗರಿಗಾಗಿ ಪ್ರಸ್ತುತಪಡಿಸಿದ್ದಾರೆ. ಈ ಕ್ಯಾಲೆಂಡರ್ ಬಳಸಿ ೨೦೨೧ ನೇ ಇಸವಿಯಲ್ಲಿ ಯಾವ ದಿನಾಂಕ ಯಾವ ವಾರ ಬರುತ್ತದೆಯೆಂಬುದನ್ನು ಈಗಲೇ ಕಂಡುಹಿಡಿಯಬಹುದು ! ಅದಕ್ಕೆ ಸ್ಪಲ್ಪ ಶ್ರಮ ಪಡಬೇಕು. ಈ ಕೋಷ್ಟಕದಲ್ಲಿ ಕೊಟ್ಟಿರುವ ಕೆಲವು ನಿಯಮಗಳನ್ನು ಪಾಲಿಸಬೇಕು.
ಅದನ್ನು ಅಭ್ಯಾಸ ಮಾಡಿ. ನಿಮಗೇ ಗೊತ್ತಾಗುತ್ತದೆ.
- Advertisement -