ಬಾಲರಶ್ಮಿ ಕವನ ಸಂಕಲನ ಬಿಡುಗಡೆ

Must Read

ಬೆಳಗಾವಿಯ ತನ್ಮಯ ಚಿಂತನ ಚಾವಡಿ ವತಿಯಿಂದ ಡಾ.ಜಯಾನಂದ ಧನವಂತ ರವರ ಬಾಳ ರಶ್ಮಿ ಕವನ ಸಂಕಲನ ಬಿಡುಗಡೆ ಸಮಾರಂಭವು ದಿನಾಂಕ 8 ಜನವರಿ 2024 ರಂದು ಸಂಜೆ 4ಗಂಟೆಗೆ ಬೆಳಗಾವಿಯ ಮಹಾಂತೇಶ ನಗರದ ಮಹೇಶ ಪಿ .ಯು. ಕಾಲೇಜಿನಲ್ಲಿ ನಡೆಯಲಿದೆ.

ಈ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಮೃತ್ಯುಂಜಯ ಸ್ವಾಮಿಗಳು ವಹಿಸಿಕೊಳ್ಳುವರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಸ.ರಾ.ಸುಳಕೂಡೆ ವಹಿಸಿಕೊಂಡು ಪುಸ್ತಕ ಬಿಡುಗಡೆಯನ್ನು ಮಾಡುವರು. ವಿಶ್ರಾಂತ ಪ್ರಾಚಾರ್ಯರಾದ ಎಸ್ ಆರ್ ಹಿರೇಮಠ ಅವರು ಮಾಡಲಿದ್ದಾರೆ. ಪುಸ್ತಕ ಪರಿಚಯವನ್ನು ಪ್ರಾಚಾರ್ಯರಾದ ಡಾ.ಎಂ.ವಿ ಭಟ್ ರವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ ಎಸ್ ಪಾಟೀಲ್ ಅವರು ಹಾಗೂ ಮಹೇಶ್ ಕೋಣೆಯವರು ಅತಿಥಿಗಳಾಗಿ ಸುರೇಶ ಅಂಜಿಯವರು ಹಾಗೂ ವಿಜಯ್ ಕುಮಾರ್ ಮುಚ್ಚಳಂ ಯವರು ತನ್ಮಯ ಚಿಂತ ಚಿಂತನ ಚಾವಡಿ ಭಾಗವಹಿಸಲಿದ್ದಾರೆ ನಿರೂಪಣೆಯನ್ನು ಎಂ ವೈ ಮೆಣಸಿನಕಾಯಿಯವರು ನಡೆಸಿಕೊಡಲಿದ್ದಾರೆ. ಸಾಹಿತ್ಯಆಸಕ್ತರಿಗೆ ಆಗಮಿಸಲು ವಿನಂತಿ ಮಾಡಿಕೊಳ್ಳಲಾಗಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group