21ನೇ ವರ್ಷದ ವೆಂಕಟರಾಂ ಕಶ್ಯಪ್‍ರವರ ‘ಮನ್ವಂತರ’ ಕಿರುಹೊತ್ತಿಗೆ ಬಿಡುಗಡೆ

Must Read

ಮೈಸೂರು – ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ದಿ.ವೆಂಕಟರಾಂ ಕಶ್ಯಪ್‍ರವರ 21ನೇ ವರ್ಷದ ಕಿರುಹೊತ್ತಿಗೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

ವೇದಿಕೆಯಲ್ಲಿ ವಾಗ್ದೇವಿ ಸೊಸೈಟಿಯ ಶ್ರೀಹರಿ, ‘ಮನ್ವಂತರ’ ಸಮೂಹ ಬಳಗದ ಅಧ್ಯಕ್ಷ ಎ.ಎನ್.ರಮೇಶ್, ಸಂಪಾದಕರಾದ ಶ್ರೀಮತಿ ಲಲಿತ ವೆಂಕಟರಾಂ ಕಶ್ಯಪ್, ಸಂಯೋಜಕರಾದ ಮಹಾವೀರ್ ಪ್ರಸಾದ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮಕ್ಕೆ ವೆಂಕಟರಾಂ ಕಶ್ಯಪ್‍ರವರ ಅಪಾರ ಬಂಧುಗಳು, ಹಿತೈಷಿಗಳು ಹಾಗೂ ಆಪ್ತರು ಹಾಜರಿದ್ದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group